This is the title of the web page
This is the title of the web page

Please assign a menu to the primary menu location under menu

Local News

ಕಾಂಗ್ರೆಸ್’ನವರಿಗೆ ನನ್ನ ಚಡ್ಡಿ ಕೊಡಲು ತಯಾರಿದ್ದೇನೆ : ಸಂಜಯ್ ಪಾಟೀಲ್


ಬೆಳಗಾವಿ : ಚಡ್ಡಿ ಸುಡುವ ಇಚ್ಛೆ ಇದ್ದರೆ ನಾನು ಕೂಡ ನನ್ನ ಚಡ್ಡಿಯನ್ನು ನೀಡಲು ತಯಾರಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಭಾಗದ ಅಧ್ಯಕ್ಷ ಸಂಜಯ್ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ನಗರದ ಖಾಸಗಿ ಹೊಟೇಲ್ ನಲ್ಲಿ ಮಾತನಾಡುತ್ತಾ ಅವರು, ಕಾಂಗ್ರೆಸ್ ನವರ ಚಡ್ಡಿ ಕಾಂಗ್ರೆಸ್ ನವರಿಗೆ ಚಡ್ಡಿ ಸುಡುವ ಅಭಿಯಾನದ ವಿಚಾರವಾಗಿ ಚಡ್ಡಿ ಸುಡುವ ಆಸೆ ಇದ್ದರೇ ನನ್ನ ಚಡ್ಡಿಯನ್ನು ನೀಡಲು ತಯಾರಿದ್ದೇನೆ ಎಂದರು.

ಇನ್ನು ವಿಧಾನಪರಿಷತ್ತಿನ ಚುನಾವಣಾ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ .ಎಸ್ ಯಡಿಯೂರಪ್ಪನವರ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಮಾಧ್ಯಮದೊಂದಿಗೆ ಮಾತನಾಡುತ್ತ ಭಾರತೀಯ ಜನತಾ ಪಕ್ಷ ಅಭ್ಯರ್ಥಿಗಳಾದ ಹನುಮಂತ ನಿರಾನಿ ಹಾಗೂ ಅರುಣ ಶಹಾಪುರೆ, ಅವರು ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು


Gadi Kannadiga

Leave a Reply