ಅಥಣಿ: ಕರ್ನಾಟಕ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ-೨೦೨೩ಕ್ಕೆ ಆಝಾದ್ ಮಜದೂರ್ ಕಿಸಾನ್ ಪಕ್ಷದಿಂದ ಸ್ಪರ್ಧಿಸಲು ಸಂಜೀವ ಹರಿಶ್ಚಂದ್ರ ಕಾಂಬಳೆ ಅವರು ೩-ಅಥಣಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರವೀಂದ್ರ ಕಾಂಬಳೆ, ನಾಗರಾಜ ಕಾಂಬಳೆ, ರಾಜು ಕಾಂಬಳೆ, ಗಣಪತಿ ಕಾಂಬಳೆ, ವಿಠ್ಠಲ ಕಾಂಬಳೆ ಮುಂತಾದವರು ಹಾಜರಿದ್ದರು.