ಗದಗ ಮಾರ್ಚ ೧೬: ೨೦೨೩-೨೪ ನೇ ಸಾಲಿನ ಸಂತೆ ಕರ ಲಿಲಾವನ್ನು ಮಾರ್ಚ ೨೦ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ನರಗುಂದ ಪುರಸಭೆ ಸಭಾಭವನದಲ್ಲಿ ಕರೆಯಲಾಗಿದೆ. ಲಿಲಾವಿನಲ್ಲಿ ಭಾಗವಹಿಸುವವರು ರೂ.೫೦,೦೦೦/- ಗಳನ್ನು ಮುಂಗಡ ಠೇವಣಿ ಎಂದು ಲಿಲಾವಿನ ದಿನಾಂಕದಂದು ಬೆ ೧೧ ಗಂಟೆಯೊಳಗೆ ಪುರಸಭೆಗೆ ಭರಣಾ ಮಾಡಿ ಲಿಲಾವಿನಲ್ಲಿ ಭಾಗವಹಿಸಬೇಕು. ಲಿಲಾವಿನ ಷರತ್ತುಗಳನ್ನು ಲಿಲಾವು ಕಾಲಕ್ಕೆ ಓದಿ ಹೇಳಲಾಗುವುದು. ಹೆಚ್ಚಿನ ಮಾಹಿತಿ ಬೇಕಾದಲ್ಲಿ ನರಗುಂದ ಪುರಸಭೆಯ ಕಂದಾಯ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
Gadi Kannadiga > State > ಸಂತೆ ಕರ ಲಿಲಾವು
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023
ಬೆಳ್ಳಟ್ಟಿಯಲ್ಲಿ ಮತದಾನದ ಮಹತ್ವ ಕುರಿತು ಅರಿವು
16/03/2023