ಯಮಕನಮರಡಿ:- ಸುಳ್ಳು ಭರವಸೆಗಳು, ಭಾಷಣಗಳಿಂದ ದೇಶದ ಅಭಿವೃದ್ದಿ ಗ್ರಾಮಗಳ ಅಭಿವೃದ್ದಿ ಆಗುವುದಿಲ್ಲ ಜನರು ಇಂತವರ ಮಾತುಗಳಿಗೆ ಮರುಳಾಗದೆ ಅಭಿವೃದ್ದಿ ಕಾರ್ಯಗಳನ್ನು ಮಾಡುವವರನ್ನು ಬೆಂಬಲಿಸಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಅವರು ಗುರುವಾರ ದಿ. ೦೧ ರಂದು ಹತ್ತರಗಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಇಂದಿರಾ ನಗರ ಬಳಿಯ ಸುಕ್ಷೇತ್ರ ಕಾರಿಮಠದಲ್ಲಿ ಪ್ರವಾಸೊದ್ಯೋಮ ಇಲಾಖೆ ಯೋಜನೆಯಡಿಯಲ್ಲಿ ೭೫ ಲಕ್ಷ ರೂ. ವೆಚ್ಚದಲ್ಲಿ £ರ್ಮಿಸಲಾದ ಯಾತ್ರಿಕರ £ವಾಸ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕಳೆದ ೧೪ ವರ್ಷಗಳಿಂದ ಯಮಕನಮರಡಿ ಮತಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಮಂಜೂರು ಮಾಡಿಸಿ ಅಭಿವೃದ್ದಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಯುವ ದುರೀಣ ರವೀಂದ್ರ ಜಿಂಡ್ರಾಳಿ ಮಾತನಾಡಿ ಶಾಸಕ ಸತೀಶ ಜಾರಕಿಹೊಳಿಯವರು ಅಭಿವೃದ್ದಿ ಕಾರ್ಯಗಳನ್ನು ಮಾಡುವಲ್ಲಿ ಮೇಲುಗೈ ಸಾದಿಸಿರುವ ರಾಜ್ಯದಲ್ಲಿ ಏಕೈಕ ಅಭಿವೃದ್ದಿ ಹರಿಕಾರರು ಎ£ಸಿಕೊಂಡಿದ್ದಾರೆ. ಅವರು ಜನರ ಮೂಲಭೂತ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹರಿಸುತ್ತಾರೆ. ಅವರು ಮಾಡಿರುವ ಅಭಿವೃದ್ದಿ ಕಾರ್ಯಗಳು ರಾಜ್ಯದಲ್ಲಿ ಮಾದರಿಯಾಗಿವೆ ಎಂದು ಹೇಳಿದರು.
ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ಶಾಸಕರು ಜನರಿಗೆ ಕೊಟ್ಟ ಮಾತಿಗೆ ತಕ್ಕಂತೆ ನಡೆಯುತ್ತಾರೆ. ಹತ್ತರಗಿ ಕಾರಿಮಠದಲ್ಲಿ ಯಾತ್ರಿಕರ £ವಾಸ £ರ್ಮಿಸುವುದಾಗಿ ಹೇಳಿದ್ದು, ಅವರು ನುಡಿದಂತೆ ಮಾಡಿ ತೊರಿಸಿದ್ದಾರೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಯಾತ್ರಿಕರ £ವಾಸ £ರ್ಮಾಣವಾಗಿದ್ದರಿಂದ ಮದುವೆ ಕಾರ್ಯಗಳಿಗೆ ದೂರದ ಪ್ರವಾಸಿಗರಿಗೆ ತಂಗಲು ಅನುಕೂಲಕರವಾಗಿದೆ ಶಾಸಕರ ಅಭಿವೃದ್ದಿಪರ ಕಾಳಜಿಯು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಭೂಸೇನಾ £ಗಮದ ಎಇಇ ಶ್ರೀಮತಿ ಆರ್.ಪಿ.ನಾರಾಯಣಕರ ಮಾತನಾಡಿ ಯಾತ್ರಿಕರ £ವಾಸದ ಕುರಿತು ಹೇಳಿದರು. ಈ ಸಂದರ್ಭದಲ್ಲಿ ಕೇವಲ ಭಾಷಣಗಳಿಂದ ಗ್ರಾಮಗಳ ಅಭಿವೃದ್ದಿಯಾಗದು : ಸತೀಶ ಜಾರಕಿಹೊಳಿ
ಯಮಕನಮರಡಿ:- ಸುಳ್ಳು ಭರವಸೆಗಳು, ಭಾಷಣಗಳಿಂದ ದೇಶದ ಅಭಿವೃದ್ದಿ ಗ್ರಾಮಗಳ ಅಭಿವೃದ್ದಿ ಆಗುವುದಿಲ್ಲ ಜನರು ಇಂತವರ ಮಾತುಗಳಿಗೆ ಮರುಳಾಗದೆ ಅಭಿವೃದ್ದಿ ಕರ‍್ಯಗಳನ್ನು ಮಾಡುವವರನ್ನು ಬೆಂಬಲಿಸಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಅವರು ಗುರುವಾರ ದಿ. ೦೧ ರಂದು ಹತ್ತರಗಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಇಂದಿರಾ ನಗರ ಬಳಿಯ ಸುಕ್ಷೇತ್ರ ಕಾರಿಮಠದಲ್ಲಿ ಪ್ರವಾಸೊದ್ಯೋಮ ಇಲಾಖೆ ಯೋಜನೆಯಡಿಯಲ್ಲಿ ೭೫ ಲಕ್ಷ ರೂ. ವೆಚ್ಚದಲ್ಲಿ ರ್ಮಿಸಲಾದ ಯಾತ್ರಿಕರ £ವಾಸ ಕಟ್ಟಡವನ್ನು ಲೋಕರ‍್ಪಣೆಗೊಳಿಸಿ ಮಾತನಾಡಿದರು. ಕಳೆದ ೧೪ ರ‍್ಷಗಳಿಂದ ಯಮಕನಮರಡಿ ಮತಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಿ ರ‍್ಕಾರದ ಪ್ರತಿಯೊಂದು ಯೋಜನೆಗಳನ್ನು ಮಂಜೂರು ಮಾಡಿಸಿ ಅಭಿವೃದ್ದಿ ಕರ‍್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಯುವ ದುರೀಣ ರವೀಂದ್ರ ಜಿಂಡ್ರಾಳಿ ಮಾತನಾಡಿ ಶಾಸಕ ಸತೀಶ ಜಾರಕಿಹೊಳಿಯವರು ಅಭಿವೃದ್ದಿ ಕರ‍್ಯಗಳನ್ನು ಮಾಡುವಲ್ಲಿ ಮೇಲುಗೈ ಸಾದಿಸಿರುವ ರಾಜ್ಯದಲ್ಲಿ ಏಕೈಕ ಅಭಿವೃದ್ದಿ ಹರಿಕಾರರು ಎ£ಸಿಕೊಂಡಿದ್ದಾರೆ. ಅವರು ಜನರ ಮೂಲಭೂತ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹರಿಸುತ್ತಾರೆ. ಅವರು ಮಾಡಿರುವ ಅಭಿವೃದ್ದಿ ಕರ‍್ಯಗಳು ರಾಜ್ಯದಲ್ಲಿ ಮಾದರಿಯಾಗಿವೆ ಎಂದು ಹೇಳಿದರು.
ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ಶಾಸಕರು ಜನರಿಗೆ ಕೊಟ್ಟ ಮಾತಿಗೆ ತಕ್ಕಂತೆ ನಡೆಯುತ್ತಾರೆ. ಹತ್ತರಗಿ ಕಾರಿಮಠದಲ್ಲಿ ಯಾತ್ರಿಕರ £ವಾಸ ರ್ಮಿಸುವುದಾಗಿ ಹೇಳಿದ್ದು, ಅವರು ನುಡಿದಂತೆ ಮಾಡಿ ತೊರಿಸಿದ್ದಾರೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಯಾತ್ರಿಕರ £ವಾಸ ರ್ಮಾಣವಾಗಿದ್ದರಿಂದ ಮದುವೆ ಕರ‍್ಯಗಳಿಗೆ ದೂರದ ಪ್ರವಾಸಿಗರಿಗೆ ತಂಗಲು ಅನುಕೂಲಕರವಾಗಿದೆ ಶಾಸಕರ ಅಭಿವೃದ್ದಿಪರ ಕಾಳಜಿಯು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಭೂಸೇನಾ £ಗಮದ ಎಇಇ ಶ್ರೀಮತಿ ಆರ್.ಪಿ.ನಾರಾಯಣಕರ ಮಾತನಾಡಿ ಯಾತ್ರಿಕರ £ವಾಸದ ಕುರಿತು ಹೇಳಿದರು. ಈ ಸಂರ‍್ಭದಲ್ಲಿ ಹುಕ್ಕೇರಿ ತಾ.ಪಂ. ಮಾಜಿ ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ತಾ.ಪಂ.ಮಾಜಿ ಸದಸ್ಯ ಈರಣ್ಣಾ ಕುಡಚಿ, ಹತ್ತರಗಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಾದೇವ ಪಟೋಳಿ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ರ್ದೇಶಕ ಜೋಮಲಿಂಗ ಪಟೋಳಿ, ಬಸವಣ್ಣಿ ಕೇದನೂರಿ, ಮಹಾರುದ್ರ ತೇರಣಿ, ಈರಣ್ಣಾ ಬಿಸಿರೊಟ್ಟಿ, ಪ್ರಕಾಶ ಬಿಸಿರೊಟ್ಟಿ, ಕಿರಣಸಿಂಗ ರಜಪೂತ, ಹಣಮಂತ ಗಾಡಿವಡ್ಡರ, ಕೆಂಪಣ್ಣಾ ಖತಗಲಿ, ರವಿ ಮಲ್ಲಾಪೂರಮಠ, ರಾಜು ಅವಟೆ, ಶೆಟ್ಟಪ್ಪ ಜಮಕೋಳಿ, ಅಬ್ದುಲ ಫ£ಬಂದ, ಬಸವರಾಜ ಪಟ್ಟಣಶೆಟ್ಟಿ, ಹುಸೇನ ಮಂಕಾವಿ, ಹತ್ತರಗಿ ಗ್ರಾ.ಪಂ. ಪಿಡಿಓ ಆನಂದ ಹೊಳೆನ್ನವರ, ಹಾಗೂ ಹತ್ತರಗಿ ಆನಂದಪೂg, ಇಂದಿರಾನಗರ ಗ್ರಾಮಗಳ ನಾಗರಿಕರು ಉಪಸ್ಥಿತರಿದ್ದರು. ಬಸವರಾಜ ಅತ್ತಿಮರದ ಸ್ವಾಗತಿಸಿ ಕರ‍್ಯಕ್ರಮ £ರೂಪಿಸಿದರು. ಹುಕ್ಕೇರಿ ತಾ.ಪಂ. ಮಾಜಿ ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ತಾ.ಪಂ.ಮಾಜಿ ಸದಸ್ಯ ಈರಣ್ಣಾ ಕುಡಚಿ, ಹತ್ತರಗಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಾದೇವ ಪಟೋಳಿ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ £ರ್ದೇಶಕ ಜೋಮಲಿಂಗ ಪಟೋಳಿ, ಬಸವಣ್ಣಿ ಕೇದನೂರಿ, ಮಹಾರುದ್ರ ತೇರಣಿ, ಈರಣ್ಣಾ ಬಿಸಿರೊಟ್ಟಿ, ಪ್ರಕಾಶ ಬಿಸಿರೊಟ್ಟಿ, ಕಿರಣಸಿಂಗ ರಜಪೂತ, ಹಣಮಂತ ಗಾಡಿವಡ್ಡರ, ಕೆಂಪಣ್ಣಾ ಖತಗಲಿ, ರವಿ ಮಲ್ಲಾಪೂರಮಠ, ರಾಜು ಅವಟೆ, ಶೆಟ್ಟಪ್ಪ ಜಮಕೋಳಿ, ಅಬ್ದುಲ ಫ£ಬಂದ, ಬಸವರಾಜ ಪಟ್ಟಣಶೆಟ್ಟಿ, ಹುಸೇನ ಮಂಕಾವಿ, ಹತ್ತರಗಿ ಗ್ರಾ.ಪಂ. ಪಿಡಿಓ ಆನಂದ ಹೊಳೆನ್ನವರ, ಹಾಗೂ ಹತ್ತರಗಿ ಆನಂದಪೂg, ಇಂದಿರಾನಗರ ಗ್ರಾಮಗಳ ನಾಗರಿಕರು ಉಪಸ್ಥಿತರಿದ್ದರು. ಬಸವರಾಜ ಅತ್ತಿಮರದ ಸ್ವಾಗತಿಸಿ ಕಾರ್ಯಕ್ರಮ £ರೂಪಿಸಿದರು.
Gadi Kannadiga > Local News > ಕೇವಲ ಭಾಷಣಗಳಿಂದ ಗ್ರಾಮಗಳ ಅಭಿವೃದ್ದಿಯಾಗದು : ಸತೀಶ ಜಾರಕಿಹೊಳಿ