This is the title of the web page
This is the title of the web page

Please assign a menu to the primary menu location under menu

Local News

ಸಾವಿತ್ರಿ ಬಾಯಿ ಪುಲೆಯವರು ಕೊಡುಗೆ ಅಪಾರ : ಅಗ್ನೇಪ್ಪಗೋಳ


ಹಳ್ಳೂರ ೦೪:ದೇಶದ ಸ್ವತಂತ್ರ ಪೂರ್ವದಲ್ಲಿ ಪುರುಷರಂತೆ ೧೮೩೧ರಲ್ಲಿ ಮಹಿಳೆಯರಿಗೆ ಶಿಕ್ಷಣ £Ãಡಿದ ಮಹಾತಾಯಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆಯವರು ಸಮಾಜಕ್ಕೆ £Ãಡಿದ ಕೊಡುಗೆ ಅಪಾರವಾದದ್ದು ಎಂದು ಗ್ರಾಮ ಪ ಅಭಿವೃದ್ಧಿ ಅಧಿಕಾರಿ ಎಚ್ ವಾಯ್ ತಾಳಿಕೋಟಿ ಗ್ರಾಮ ಲೆಕ್ಕಾಧಿಕಾರಿ ಸಂಜು ಅಗ್ನೇಪ್ಪಗೋಳ ಹೇಳಿ ದರು. ಅವರು ಮಾಳಿ/ಮಾಲಗಾರ ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಾವಿತ್ರಿ ಬಾಯಿ ಫುಲೆಯವರ ೧೯೧ನೇ ಜಯಂತಿ ಆಚರಣೆಯಲ್ಲಿ ಮಾತನಾಡಿ ಸಾವಿತ್ರಿ ಬಾಯಿ ಪುಲೆಯವರು ತನ್ನ ೧೪ನೇ ವಯಸ್ಸಿ ನಲ್ಲಿ ಜ್ಯೋತಿಭಾ ಪುಲೆಯವರನ್ನು ಮದುವೆ ಆಗಿ ಮೊದಲ ಶಿಕ್ಷಕರನ್ನಾಗಿ ಮಾಡಿಕೊಂಡರು. ಬಾಲ್ಯ ವಿವಾಹ, ಅ£ಷ್ಟ ಪದ್ದತಿ ತಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.
ಆಗಿನ ಕಾಲದಲ್ಲಿ ವಿದ್ಯಾಭ್ಯಾಸ ಪುರುಷರಿಗೆ, ಮೇಲ್ಜಾತಿಯವರಿಗೆ ಸೀಮಿತವಾಗಿದ್ದ ಕಾಲದಲ್ಲಿ ಮನೆ ಮನೆ ತೆರಳಿ ದಿನ ದಲಿತರಿಗೆ ಶಿಕ್ಷಣ ಕಲಿಸಲು ಹೊರಟಾಗ ಸೆಗಣಿ ಎರಚಿ, ಕಲ್ಲು ಎಸೆದರು ನೋವು ಅವಮಾನ ಮೆಟ್ಟು£ಂತು ಬ್ಯಾಗಿನಲ್ಲಿ ಬೇರೆ ಸೀರೆಯನ್ನು ಇಟ್ಟು ಸೀರೆ ಬದಲಾಯಿಸಿಕೊಂಡು ಪಾಠ ಮಾಡುತ್ತಿದ್ದರು. ಶಾಲೆಯನ್ನು ಪ್ರಾರಂಭಿಸಿ ಸ್ತಿçÃಯರಿಗೆ ಶಿಕ್ಷಣ £Ãಡಿದ ದಿಟ್ಟ ಮಹಾತಾಯಿ. ಇವತ್ತು ಸಮಾಜದ ಪ್ರತಿ ಸ್ತಿçÃಯರಿಗೆ ಶಿಕ್ಷಣ ಸಿಗಲು ಕಾರಣ ಸಾವಿತ್ರಿ ಬಾಯಿ ಪುಲೆಯೆಂದರು. ಸಮಾಜದ ಯುವ ಮುಖಂಡ, ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಮಾತನಾಡಿ ಪುಣೆಯಲ್ಲಿ ಹೆಣ್ಣಮಕ್ಕಳಿಗೆ ಶಾಲೆ ತೆರೆದು ಗ್ರಾಮಸ್ಥರ ವಿರೋಧದ ನಡುವೆಯು ಶಿಕ್ಷಣದ ಕಿಚ್ಚನ್ನು ಹಬ್ಬಿಸಿ ಅಜ್ಞಾನದ ಅಂಧಕಾರ ವನ್ನು ತೊಲಗಿಸಿ ಶಿಕ್ಷಣವನ್ನು ಉನಬಡಿಸಿದ ಅಕ್ಷರ ಮಾತೆ ಸದಾ ಮನಸ್ಸಿನಲ್ಲಿ ಅಜರಾಮರ. ದಣಿವರಿಯದ ಸತ್ಯ ಶೋದಕಿ ಅಕ್ಷರ ಮಾತೆ ಕ್ರಾಂತಿ ಜ್ಯೋತಿ ಅಕ್ಷರದ ಅವ್ವ ಶಿಕ್ಷಣದ ತಜ್ಞೆ. ಸಾವಿತ್ರಿ ಬಾಯಿ ಪುಲೆಯವರ ತತ್ವಆದರ್ಶಗಳು ಈಗಿನ ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಮಾರುತಿ ಮಾವರಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರಂಭದಲ್ಲಿ ಸಾವಿತ್ರಿ ಬಾಯಿ ಫುಲೆಯವರ ಭಾವಚಿತ್ರಕ್ಕೆ ಮಹಾಲಕ್ಷಿ÷್ಮÃ ದೇವಸ್ಥಾನ ದ ಅರ್ಚಕರಾದ ಪಾವಡೆಪ್ಪ ಪೂಜೇರಿ ನೆರವೇರಿಸಿದರು. ಈ ಸಮಯದಲ್ಲಿ ಸುರೇಶ ಕತ್ತಿ.ಹಣಮಂತ ತೇರದಾಳ. ಬಸಪ್ಪ ತು ಮಾಲಗಾರ.ಶಿವಪ್ಪ £ಡೋಣಿ. ಶಾಂತಯ್ಯ್. ಹಿರೇಮಠ.ಯಮನಪ್ಪ £ಡೋಣಿ.ಬಾಳಗೌಡ ಪಾಟೀಲ. ಭೀಮಪ್ಪ ಡಬ್ಬಣ್ಣವರ. ಬಸಪ್ಪ ಸಿ ಮಾಲಗಾರ. ಲಕ್ಕಪ್ಪ ಸಪ್ತಸಾಗರ. ಶಂಕರ ಅಂಗಡಿ. ಶಂಕ್ರಯ್ಯ್ ಹಿರೇಮಠ.ಮಲ್ಲಪ್ಪ ಹೊಸಟ್ಟಿ. ಹಣಮಂತ ಪಾಲಬಾಂವಿ. ಬಸಪ್ಪ ಹಡಪದ.ಯಲ್ಲಾಲಿಂಗ ಹೊಸಟ್ಟಿ. ಸಂಗಪ್ಪ ಪಟ್ಟಣಶೆಟ್ಟಿ.ಅಪ್ಪಯ್ಯ ರಡರಟ್ಟಿ.ಸಂಗಪ್ಪ ನಾಯ್ಕ ಸೇರಿದಂತೆ ಗ್ರಾಮದ ಗುರು ಹಿರಿಯರಿದ್ದರು.ಗ್ರಾಮ ಪಂಚಾಯತ್ ಕಚೇರಿ ಹಾಗೂ ದುರದುಂಡೇಶ್ವರ ಅರ್ಬನ್ ಬ್ಯಾಂಕ್ ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಸಾವಿತ್ರಿ ಬಾಯಿ ಪುಲೆಯವರ ಜಯಂತಿಯನ್ನು ಆಚರಿಸಲಾಯಿತು.


Gadi Kannadiga

Leave a Reply