ಯಮಕನಮರಡಿ:- ಸಮೀಪದ ಲೇಬರ ಕ್ಯಾಂಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶುಕ್ರವಾರ ದಿ. ೧೩ ರಂದು ಲೆಕ್ಕಶಿರ್ಷಿಕೆ ೨೦೨೨-೨೩ ನೇ ಸಾಲಿನ ಹುಕ್ಕೇರಿ ವಿಧಾನಸಭಾ ಮತಕ್ಷೇತ್ರದಡಿ ಮಂಜೂರಾದ ವಿವೇಕ ಯೋಜನೆಯಡಿ ೧೪.೫೦ ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ £ರ್ಮಾಣ ಕಾಮಗಾರಿಗೆ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ £ಖಿಲ ಕತ್ತಿಯವರು ಗುದ್ದಲಿಪೂಜೆ ನೆರವೇರಿಸಿ ಚಾಲನೆ £Ãಡಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜ ಮಟಗಾರ, ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ £ರ್ದೇಶಕ ಅಶೋಕ ಪಟ್ಟಣಶೆಟ್ಟಿ, ಎನ್.ಎಸ್. ಆಜರೇಕರ, ಆರ್. ಕರುಣಾಕರಶೆಟ್ಟಿ, ಎಲ್.ಎಸ್. ತಳವಾರ, ಹೊಸಪೇಟ ಗ್ರಾ.ಪಂ.ಉಪಾಧ್ಯಕ್ಷ ಮಹಾ£ಂಗ ಮರೆನ್ನವರ, ಸದಸ್ಯರಾದ ಭಾರತಿ ಬೆಣ್ಣಿ, ಸದಾನಂದ ಮಾಳ್ಯಾಗೋಳ, ಎನ್.ಆರ್. ಖನಗಾಂವಿ, ಅರ್ಜುನ ನೇಸರಗಿ, ಇರ್ಷಾದ ಕಿಲ್ಲೆದಾರ, ಶಿವನಾಂದ ಹಿರೇಗೂಳಿ, ಪಿಡಿಓ ಅಸ್ಕರಅಲಿ ಜಮಖಂಡಿ, ಸಹಾಯಕ ಅಭಿಯಂತ ಪಿ.ಆರ್.ಕಾಮತ, ಎಸ್.ಡಿ.ಕೋಲಕಾರ, ಡಾ. ಎಮ್.ಬಿ.ಕಮತೆ, ಹೊಸಪೇಟ ಗ್ರಾ.ಪಂ. ಮಾಜಿಅಧ್ಯಕ್ಷ ಬಸವರಾಜ ಚಿಕ್ಕೋಡಿ, ರಂದುಲ್ ಖಾನ್ ಬಳೆಗಾರ. ರವಿ ಬೆಣ್ಣಿ ಸಂಧಿಪ ಕಲ್ಕುಟಗಿ ಶ್ರೀಧರ ಬೆಣ್ಣಿ. ಬಾಲಕೃಷ್ಣಾ ವಡ್ಡರ . ಕಾಡೇಶ ಘೋಳಪ್ಪಗೋಳ ದೇವು ವಡ್ಡರ್. ಮಲ್ಲೇಶ ಸಾರವಾಡಿ. ಬಸವರಾಜ ಚಿಕ್ಕೋಡಿ . ಶಿಕ್ಷಕ ಬಳಗ
ಮುಖ್ಯ ಶಿಕ್ಷಕಿ ಆರ್ ಕೆ ಬಾಂದುಡಕರ, ಸಮಾಜ ಸೇವಕ ಚಂದ್ರಶೇಖರ ಗಣಾಚಾರಿ, ಸುರೇಶ್ ಪವಾರ್ ಅಜೀತ ಕಾಂಬಳೆ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
Gadi Kannadiga > Local News > ಶಾಲಾ ಕೊಠಡಿ £ರ್ಮಾಣ ಕಾಮಗಾರಿಗೆ ಚಾಲನೆ