This is the title of the web page
This is the title of the web page

Please assign a menu to the primary menu location under menu

Local News

ದಾಖಲೆ ಇಲ್ಲದ ಹಣ ವಶ


ಯರಗಟ್ಟಿ: ಪಟ್ಟಣದ ಉಪ ಪೋಲೀಸ್ ಠಾಣಾ ವ್ಯಾಪ್ತಿಯ ಯರಗಟ್ಟಿ ಚೆಕ್ ಪೋಸ್ಟ್ ಬಳಿ ಕಾರನ್ನು ತಡೆಗಟ್ಟಿ ಸಿಬ್ಬಂದಿಯವರು ತಪಾಸಣೆ ಮಾಡಿದಾಗ ದಾಖಲೆ ಇಲ್ಲದೆ ಕಾರ್ ನಲ್ಲಿ ಸಾಧಿಸುತ್ತಿದ್ದ ೨ ಲಕ್ಷ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಿಎಸ್‌ಐ ಆಯ್. ಎಮ್ ಹಿರೇಗೌಡರ ಅವರ ನೇತೃತ್ವದಲ್ಲಿನ ತಂಡ ಸಿಪಿಐ ಮೌನೇಶ್ವರ ಮಾಲಿಪಾಟೀಲ ಅವರ ಮಾರ್ಗದರ್ಶನದಲ್ಲಿ ಸತ್ತಿಗೇ ಕ್ರಾಸ್ ಬಳಿ ಬೆಳಗಾವಿ ಕಡೆ ಹೊರಟಿದ್ದ ಕಾರನ್ನು ತಪಾಸಣೆ ಮಾಡಿದಾಗ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತಂತೆ ಯರಗಟ್ಟಿ ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.


Leave a Reply