This is the title of the web page
This is the title of the web page

Please assign a menu to the primary menu location under menu

State

ಸದ್ಗರು ನಿರುಪಾಧೀಶ್ವರರ ಕರ್ತೃ ಗದ್ದುಗೆಯ ದರ್ಶನ ಪಡೆದ ಹಿರಿಯ ಚಲನಚಿತ್ರ ನಟಿ ಪ್ರೇಮಾ


ರಾಯಚೂರು:-ಸೆಪ್ಟಂಬರ್-21 ಬುಧವಾರ ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ಅಂಕಲಿಮಠಕ್ಕೆ ಹಿರಿಯ ಚಲನಚಿತ್ರ ನಟಿ ಪ್ರೇಮ ರವರು ಭೇಟಿ ನೀಡಿ ಶ್ರೀ ಸದ್ಗುರು ನಿರುಪಾಧೀಶ್ವರ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ,ದರ್ಶನ ಪಡೆದರು.ನಂತರ ಮಾತೋಶ್ರೀ ನೀಲಮ್ಮ ತಾಯಿಯ ಆಶೀರ್ವಾದ ಪಡೆದರು.ನಂತರ ಶ್ರೀಮಠದ ಪೂಜ್ಯರಾದ ಬಸವರಾಜ ಮಹಾಸ್ವಾಮಿಗಳು,ಹಾಗೂ ಶಿವಾನಿ ಅಮ್ಮನವರ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ವರದಿ- ರಾಯಚೂರು
ಆರ್ ಶರಣಪ್ಪ ಗುಮಗೇರಾ


Gadi Kannadiga

Leave a Reply