ಗಂಗಾವತಿ,,15 ಗಂಗಾಮತ ಸಮಾಜದ ಹಿರಿಯ ಮುಖಂಡ ನಗರಸಭೆ ಹಾಗೂ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ಬಿ ಲಿಂಗರಾಜ್ ನವರು ಇಂದು ಮಧ್ಯಾಹ್ನ 1.05 ಕ್ಕೆ ನಮ್ಮನ್ನೆಲ್ಲ ಬಿಟ್ಟು ಅಗಲಿದರು..
ಕಳೆದೆರಡು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಯುತರು ಇಂದು ಕೊನೆಯುಸಿರೆಳೆ ದರೆಂದು ತಿಳಿಸಲು ವಿಷಾದ ವಾಗುತ್ತದೆ… ಇಂದು ಸಂಜೆ ಪಾರ್ಥೀವ ಶರೀರ ಗಂಗಾವತಿ ಅವರ ಮನೆಗೆ ಅಗಮಿಸು ತ್ತಿದ್ದು ಸಂಸ್ಕಾರದ ಸಮಯವನ್ನು ತಿಳಿಸಲಾಗು ವುದು ಎಂದು ಗಂಗಾಮತ ಸಮಾಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ,,, ಸಂತಾಪ, ಗಂಗಾಮತ ಸಮಾಜದ ಹಿರಿಯ ಮುಖಂಡ ರಾಜಕೀಯಮುತ್ಸದಿ ಬಿ ಲಿಂಗರಾಜಪ್ಪ ಅವರ ನಿಧನಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್, ಮಾಜಿ ಸಚಿವ ಶ್ರೀರಂಗದೇವರಾಯಲು ಮಲ್ಲಿಕಾರ್ಜುನ್ ನಾಗಪ್ಪ ಇಕ್ಬಾಲ್ ಅನ್ಸಾರಿ, ಲಲಿತಾ ರಾಣಿ ರಾಯರು ಎಚ್ ಆರ್ ಚನ್ನಕೇಶವ ಶಾಸಕ ಪರಣ್ಣ ಮುನವಳ್ಳಿ ತೀವ್ರ ಸಂತಾಪ, ಸೂಚಿಸಿದ್ದಾರೆ.