This is the title of the web page
This is the title of the web page

Please assign a menu to the primary menu location under menu

Local News

ಶಾಲಾ & ಕಾಲೇಜು ವಿದ್ಯಾರ್ಥಿಗಳಿಗೆ ಸೇವಾ ಸಿಂಧು ಪೋರ್ಟಲ್, ರಿಯಾಯಿತಿ ಬಸ್ ಪಾಸ್ ವಿತರಣೆ


ಬೆಳಗಾವಿ.ಮೇ ೨೭: ೨೦೨೨-೨೩ ನೆ ಸಾಲಿನ ಶಾಲಾ &ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್ ಪಡೆಯಲು ಸೇವಾ ಸಿಂಧು ಪೋರ್ಟಲ್ ಅರ್ಜಿ ದಾಖಲಿಸಿಸುವ ಪ್ರಕ್ರಿಯೆಯ ಮೇ ೨೬ ರಿಂದ ಪಾರಂಭವಗಲಿದ್ದು ಕಳೆದ ವರ್ಷದಂತೆ ಪ್ರಸಕ್ತ ವ಼ರ್ಷದಲ್ಲಿಯೊ ಕೂಡಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ & ಕಾಲೇಜುಗಳ ಮುಖಾಂತರವೇ ಪಾಸ್ ವಿತರಸಲಾಗುವುದು.
ವಿದ್ಯಾರ್ಥಿಗಳು ರಿಯಾಯಿತಿ ಪಾಸುಗಳುನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಆಯಾ ಶಾಲಾ/ಕಾಲೇಜು ಮೂಲಕ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಪಾಸ್ ಕೌಂಟರಗಳಲ್ಲಿ ಮತ್ತು ಎಲ್ಲಾ ತಾಲೂಕು ಮತ್ತು ಹೊಬಳಿ ಬಸ್ ನಿಲ್ದಾಣಗಳ ಪಾಸ್ ಕೌಂಟರಗಳಲ್ಲಿ ಸೇವಾ ಸಿಂಧು ಪೋಟಲ್ ಮುಖಾಂತರ ಅರ್ಜಿ ಸಲ್ಲಿಸಿ ಪಾಸ ಪಡೆಯಬಹುದಾಗಿದೆ.ಎಂದು ವಿಭಾಗೀಯ ನಿಯಂತ್ರಣಾಧೀಕಾರಿ, ವಾಕಾರಸಾ ಸಂಸ್ಥೆ ಬೆಳಗಾವಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply