ಯಮಕನಮರಡಿ :- ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಸಂಘದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಬಸಗೌಡ ಹಗೆದಾಳ ಉಪಾಧ್ಯಕ್ಷರಾಗಿ ಬಸಪ್ಪ ಯಲ್ಲಪ್ಪ ಪಾಟೀಲ ಇವರು ದಿ. ೨೦ ರಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ಬಿ. ಪಾಟೀಲ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗಣ್ಯರಾದ ಮಕ್ತುಮಸಾಬ ಅಪ್ಪುಬಾಯಿ, ರಾಮಚಂದ್ರ ನಾಯಿಕ, ಶಮಶೋದ್ದೀನ ಖೊತವಾಲ, ಶಹಾಬಂದರ ಗ್ರಾ.ಪಂ. ಅಧ್ಯಕ್ಷ ಶಂಕರ ಡೊಂಬಾರ, ಮಾರುತಿ ಬಿರಂಜಿ, ಅಯೂಬಖಾನ ಒಂಟಿಗಾರ, ಫಕೀರಪ್ಪ ಬೀರನಹೊಳಿ, ಮಾರುತಿ ಶಿಂಧಿಮಾರ, ಅಡಿವೆಪ್ಪಾ ಹುಂದ್ರಿ, ಹಾಗೂ £ರ್ದೇಶಕರಾದ ಕರೆಪ್ಪಾ ಯಲ್ಲಪ್ಪಾ ಬೀರನಹೊಳಿ, ಬಸಪ್ಪ ಸಣ್ಣಯಲ್ಲಪ್ಪ ಪೂಜೇರಿ, ಮಾರುತಿ ರಾಮಪ್ಪ ಹಂಚಿನಮ£, ಸತ್ತೆಪ್ಪಾ ಲಕ್ಷö್ಮಣ ಹಾಲಾಯಿ, ಹಣಮಂತ £ಂಗಪ್ಪ ದಾಸ, ಬಸವ್ವಾ ಕಲ್ಲಪ್ಪ ಹರಗಾಪೂರಿ, ಮಲಗಂಗವ್ವಾ ಲಗಮಪ್ಪಾ ಗಡಕರಿ, ಮಹ್ಮದಮಜಹರ ಅಬ್ದುಲಸತ್ತಾರ ಖತೀಬ, ಪರಶುರಾಮ ಬಾಳಪ್ಪ ಸೂರ್ಯವಂಶಿ, ಬಸಪ್ಪ ಯಲ್ಲಪ್ಪ ಪಾಟೀಲ, ದಸ್ತಗಿರ ಮದಾರಸಾಬ ಒಂಟಿಗಾರ, ಮತ್ತು ಯಮಕನಮರಡಿ ವಲಯ ಬ್ಯಾಂಕ £ರೀಕ್ಷಕ ರಾಜು ಮುನ್ನೋಲಿ, ಮುಖ್ಯ ಕಾರ್ಯ£ರ್ವಾಹಕ ಅಮೀರಹಮಜಾ ಖೋತವಾಲ ಹಾಗೂ ಸಿಬ್ಬಂದಿವರ್ಗದವರು ಗುರುಹಿರಿಯರು ಇದ್ದರು.
Gadi Kannadiga > Local News > ಶಹಾಬಂದರ ಪಿಕೆಪಿಎಸ್ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
ಶಹಾಬಂದರ ಪಿಕೆಪಿಎಸ್ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
Suresh20/07/2023
posted on
