This is the title of the web page
This is the title of the web page

Please assign a menu to the primary menu location under menu

State

ಶಶಿಕಾಂತ್ ಪುರಾಣಿಕಮಠ ನಿಧನ


ಬೆಳಗಾವಿ ; ಬೆಳಗಾವಿಯ ಸಂಗಮೇಶ್ವರ ನಗರದಲ್ಲಿ ವಾಸವಾಗಿದ್ದ ನಿವೃತ್ತ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಶಶಿಕಾಂತ್ ಮೃತ್ಯುಂಜಯ ಪುರಾಣಿಕಮಠ ಇಂದು ನಿಧನರಾಗಿದ್ದಾರೆ .
67 ವರ್ಷದ ಅವರು ಕೆಲಕಾಲದಿಂದ ಅಸ್ವಸ್ಥರಾಗಿದ್ದರು .ದಿವಂಗತರು ತಮ್ಮ ಹಿಂದೆ ಪತ್ನಿ ಪುತ್ರಿ ಸಹೋದರ ಸಹೋದರಿ ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ .ದಿವಂಗತರ ಅಂತ್ಯಕ್ರಿಯೆಯು ನಾಳೆ ಮಂಗಳವಾರ ಬೆಳಗಾವಿಯ ಸದಾಶಿವನಗರದಲ್ಲಿರುವ ಲಿಂಗಾಯಿತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ .


Gadi Kannadiga

Leave a Reply