This is the title of the web page
This is the title of the web page

Please assign a menu to the primary menu location under menu

State

ಶೋಭಾ ಶಿವಾಜಿ ಪಾಟೀಲ ನಿಧನ


ಧಾರವಾಡ: ನಗರದ ಸಪ್ತಾಪುರದ ಹಳಿಯಾಳ ರಸ್ತೆ, ದುರ್ಗಾದೇವಿ ಕಾಲೋನಿ ನಿವಾಸಿ ಶೋಭಾ ಶಿವಾಜಿ ಪಾಟೀಲ (೬೦), ಇವರು ದಿನಾಂಕ: ಮೇ ೩ ರಂದು ಮಂಗಳವಾರ ನಿಧನರಾಗಿದ್ದಾರೆ. ಮೃತರು ಸಚಿನ ಪಾಟೀಲ ಹಾಗೂ ಅಮೋಲ್ ಪಾಟೀಲ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 


Leave a Reply