This is the title of the web page
This is the title of the web page

Please assign a menu to the primary menu location under menu

Local News

ಮಹಾನವರಾತ್ರಿ ಪ್ರಯುಕ್ತ ಬಡೆಕೊಳ್ಳಮಠದಲ್ಲಿ ಶ್ರೀ ಚಂಡಿಕಾ ಹೋಮಪೂಜೆ


ಬೆಳಗಾವಿ: ತಾಲೂಕಿನ ಶ್ರೀ ಪಾವನ ಕ್ಷೇತ್ರ ಬಡೆಕೊಳ್ಳಮಠದಲ್ಲಿ ಸೋಮವಾರ ದಿ. ೨೬/೦೯/೨೦೨೨ ರಿಂದ ಮಂಗಳವಾರ ದಿ ೦೪/೧೦/೨೦೨೨ರವÀರಗೆ ೯ ದಿನಗಳ ಕಾಲ ಲೋಕಲ್ಯಾಣಾರ್ಥವಾಗಿ ಶ್ರೀ ಚಂಡಿಕಾ ಹೋಮ ಪೂಜೆ ನಡೆಯಲಿದೆ. ಬುಧವಾರ ದಿ. ೦೫-೧೦-೨೦೨೨ ರಂದು ವಿಜಯ ದಶಮಿಯಂದು ಗಣಹೋಮಪೂಜೆ ನೆರವೇರಲಿದೆ. ಇದರ ಅಡಿಯಲ್ಲಿ ನಕ್ಷತ್ರ ದೋಷ, ರಾಶಿ ದೋಷ, ಸರ್ಪದೋಷ, ದಶಾಶಾಂತಿ ಸಂತಾನ ದೋಷ, ವಿವಾಹ ವಿಳಂಬ, ವ್ಯಾಪಾರ ಅಭಿವೃದ್ಧಿ, ವಾಮಾಚಾರ ದೋಷ ಪರಿಹಾರ ಇಂತಹ ಅನೇಕ ದೋಷ ಪರಿಹಾರ ನೆರವೇರಲಿದೆ. ಕಾರಣ ಸಹ ಕುಟುಂಬ ಪರಿವಾರದೊಂದಿಗೆ ಬಾಗಿಗಳಾಗಿ ಶ್ರೀ ಅಜ್ಜನವರ ಹಾಗೂ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪಾವನಕ್ಷೇತ್ರ ಬಡೆಕೊಳ್ಳಮಠದ ಶ್ರೀ ಪರಮಪೂಜ್ಯ ನಾಗಯ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ :೯೮೪೫೬೧೪೧೧೮. ೯೩೭೯೭೮೮೮೫೫. ೯೯೦೨೦೩೩೨೪೧.


Gadi Kannadiga

Leave a Reply