This is the title of the web page
This is the title of the web page

Please assign a menu to the primary menu location under menu

Local News

ಶ್ರೀ. ಕಲ್ಮೇಶ್ವರ ಹಾಗೂ ಶ್ರೀ ಬಸವೇಶ್ವರ ಜಾತ್ರಾ ನಿಮಿತ್ತ ದೇಹದಾರ್ಡ್ಯ ಸ್ಪರ್ದೆ


ಬೆಳಗಾವಿ ೩೧ :ಬೆಳಗಾವಿಯ ಬಸವಣಕುಡಚಿಯಲ್ಲಿ ಬುಧವಾರ ಸಾಯಂಕಾಲದಂದು ಶ್ರೀ ಕಲ್ಮೇಶ್ವರ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೈಭೀಮ ವಾಲ್ಮೀಕಿ ಯುವ ಸಂಘಟನೆ, ಬೆಳಗಾವಿ ಹಾಗೂ ಬೆಳಗಾವಿ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಕ್ರೀಡಾ ಸಚಿವಾಲಯದಿಂದ ಮಾನ್ಯತೆ ಪಡೆದಿರುವ ಆಯ್.ಬಿ.ಬಿ.ಎಫ್ (ಮುಂಬೈ) ಸಂಸ್ಥೆ ಇವರ ಸಹಕಾರದೊಂದಿಗೆ ಕಲ್ಮೇಶ್ವರ-ಬಸವೇಶ್ವರ ಶ್ರೀ – ೨೦೨೨ ರ ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ದೆಯನ್ನು ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ನಗರ ಸೇವಕ ಬಸವರಾಜ ಮೋದಗೇಕರ, ಸಂಜಯ ಸುಂಟಕರ, ಸುನೀಲ ಅಪ್ಟೇಕರ, ಮುರಘೇಂದ್ರ ಪಾಟೀಲ, ವಿನಯ ಕದಮ, ತಾರಿಹಾಳ ಸ್ವಾಮಿಜಿಗಳು, ನಾಗೇಶ ದಿವಟೆ, ರೋಹಿತ ಪೊರವಾಳ, ಬಸವರಾಜ ಸುನಗಾರ, ಸಿದ್ದು ಮಾಸ್ತಮರ್ಡಿ, ವಕೀಲರಾದ ಯಲ್ಲಪ್ಪ ದಿವಟೆ, ಗಿರೀಶ ತಲ್ಲೇಕ್ಕನವರ, ಪ್ರಕಾಶ ಅನಗೋಳಕರ, ವಿಜಯ ಕದಮ, ಸುನೀಲ ಮಾಯಾನಾಚೆ ಹಾಗೂ ಸ್ಪರ್ದಾಳುಗಳು ಇತರರು ಉಪಸ್ಥಿತರಿದ್ದರು.


Gadi Kannadiga

Leave a Reply