This is the title of the web page
This is the title of the web page

Please assign a menu to the primary menu location under menu

Local News

ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಿದ ಶ್ರೀಮಂತ್ ಪಾಟೀಲ್


ಕಾಗವಾಡ:ಸುಮಾರು ಆರು ಕೊಟ್ಟಿ ವೆಚ್ಚದಲ್ಲಿ ಗುಂಡೆವಾಡಿ- ಕಿರಣಗಿ – ತಾಂವಶಿ ರಸ್ತೆ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ ನೀಡಿದರು.

ಅಥಣಿ ತಾಲೂಕಿನ ಕಿರಣಗಿ ಗ್ರಾಮದಲ್ಲಿ 44ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಎರಡು ಶಾಲಾ ಕೊಠಡಿಯ ಉದ್ಘಾಟನೆ ನೆರವೇರಿಸಿದರು.

ನಂತರ ಸಭೆಯನ್ನು ಉದ್ದೇಸಿಸಿ ಮಾತನಾಡಿದ ಅವರು ಬಹುದಿನಗಳ ಬೇಡಿಕೆಯಾಗಿದ್ದ ಗುಂಡೆವಾಡಿ – ಕಿರಣಗಿ – ತಾಂವಶಿ ನಾಗನೂರ ರಸ್ತೆಗೆ ಸುಮಾರು ಐದು ಕೋಟಿ ವೆಚ್ಚವನ್ನು ಮುಂಜೂರ ಮಾಡಿ ಇವತ್ತು ಕಾಮಗಾರಿಗೆ ಚಾಲನೆ ನೀಡಿದ್ದೇನೆ.
ಇನ್ನೂ ಹತ್ತು ದಿನದ ಒಳಗೆ ಅನಂತಪೂರ್ – ತಾಂವಶಿ, ಜಂಬಗಿ – ಮಾಧಭಾವಿ ರಸ್ತೆಗೆ ಅನುಧಾನ ಮೀಸಲು ಇರಿಸಿದ್ದು ಕೂಡಲೆ ಟೆಂಡರ್ ಪ್ರಕ್ರಿಯೆ ಮಾಡಿ ಕಾಮಗಾರಿ ಪ್ರಾರಂಭ ಮಾಡಲಾಗುವುದು ವೆಂದು ಹೇಳಿದರು.

ಶಿಕ್ಷಣದ ಹಿತದೃಷ್ಟಿಯಿಂದ ಶಾಲೆಗೆ ಅವಶ್ಯಕ ಇರುವ ಎರಡು ಶಾಲಾ ಕೊಠಡಿ ನಿರ್ಮಾಣ ಮಾಡಿದ್ದೇನೆ ಇನ್ನೂ ಮುಂದೆ ಶಾಲೆಗೆ ಬೇಕಾಗುವ ಹೈಟೆಕ್ ಶೌಚಾಲಯದ ಕಾಮಗಾರಿಯನ್ನು ಕೂಡಾ ಇನ್ನೂ ಇಪ್ಪತ್ತು ದಿನದಲ್ಲಿ ಪ್ರಾರಂಭ ಮಾಡುವುದಾಗಿ ಭರವಸೆ ಕೊಟ್ಟರು.


Gadi Kannadiga

Leave a Reply