This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಲೆವೆಲ್ ಕ್ರಾಸಿಂಗ್ ಗೇಟ್ ೩೮೬: ಏ.೨೯,೩೦ರಂದು ಸ್ಥಗಿತ


ಬೆಳಗಾವಿ,ಏ.೨೭: ರೈಲ್ವೆ ಕಾಮಗಾರಿಗಾಗಿ ಬೆಳಗಾವಿಯ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ ೩೮೬ (ಸಿಟಿ ರೋಡ್ ತಾನಾಜಿ ಗಲ್ಲಿ-ಫುಲ್‌ಬಾಗ್ ಗಲ್ಲಿ ಹತ್ತಿರ) ಯನ್ನು ಶುಕ್ರವಾರ(ಏ.೨೯) ಬೆಳಿಗ್ಗೆ ೮ ಗಂಟೆಯಿಂದ ಶನಿವಾರ(ಏ.೩೦) ಬೆಳಿಗ್ಗೆ ೮ ಗಂಟೆಯವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗುವುದು.
ಆದ್ದರಿಂದ ರಸ್ತೆ ಬಳಕೆದಾರರು/ ವಾಹನ ಸವಾರರು ಈ ಅವಧಿಯಲ್ಲಿ ಪರ್ಯಾಯ ಮಾರ್ಗವನ್ನು ಬಳಸಬೇಕು ಎಂದು ಹುಬ್ಬಳ್ಳಿ ರೈಲ್ವೆ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.


Gadi Kannadiga

Leave a Reply