ಬೆಳಗಾವಿ, ಏ.೨೯ : ಬೆಳಗಾವಿ ಮತ್ತು ಚಿಕ್ಕೊಡಿ ವಿಭಾಗಗಳಿಂದ ಜಂಟಿಯಾಗಿ ಬೆಳಗಾವಿ ಮತ್ತು ಗೋಕಾಕ ನಡುವೆ ಅಂಕಲಗಿ ಒಂದು ನಿಲುಗಡೆ ಕಲ್ಪಿಸಿ, ಪ್ರತಿ ದಿನ ಒಟ್ಟು ೩೫ ದುಂಡು ಸುತ್ತುಗಳಿಂದ ಪ್ರತಿ ೧೫ ರಿಂದ ೩೦ ನಿಮೀಷಗಳ ಅಂತರದಲ್ಲಿ ವಿಷೇಶವಾಗಿ ಏಕವ್ಯಕ್ತಿ ಸಾರಿಗೆ ಕಾರ್ಯಾಚರಣೆಯನ್ನು (ಔಟಿeಒಚಿಟಿ oಠಿeಡಿಚಿಣioಟಿ) ಮೇ.೧ ೨೦೨೩ ರಿಂದ ಪ್ರಾರಂಭಿಸಲಾಗುತ್ತಿದೆ.
ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆಗಳ ಪ್ರಯೋಜನ ಪಡೆದುಕೊಳ್ಳಲು ವಾಕರಸಾಸಂಸ್ಥೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾದ ಗಣೇಶ ರಾಠೋಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಮೇ.೧ ರಿಂದ ಬೆಳಗಾವಿ ಮತ್ತು ಗೋಕಾಕ ನಡುವೆ ಏಕವ್ಯಕ್ತಿ ಸಾರಿಗೆ ಪ್ರಾರಂಭ
ಮೇ.೧ ರಿಂದ ಬೆಳಗಾವಿ ಮತ್ತು ಗೋಕಾಕ ನಡುವೆ ಏಕವ್ಯಕ್ತಿ ಸಾರಿಗೆ ಪ್ರಾರಂಭ
Suresh29/04/2023
posted on