WhatsApp Group
Join Now
ಬೆಳಗಾವಿ; ನಿನ್ನೆ ದಿನ ನಮ್ಮನ್ನಗಲಿದ ಖ್ಯಾತ ಕಾದಂಬರಿಕಾರರಾದ ಡಾ
ಎಸ್.ಎಲ್. ಭೈರಪ್ಪನವರಿಗೆ ಕನ್ನಡ ಭವನ ವತಿಯಿಂದ ಅಶ್ರುತರ್ಪಣ ಮಾಡಲಾಯಿತು. ಈ ಸಂದರ್ಭದಲ್ಲಿ ಬಸವರಾಜ ನಿಡಗುಂದಿ, ಯ.ರು.ಪಾಟೀಲ, ಮುರಗೇಶ ಶಿವಪೂಜಿ ಮುಂತಾದವರು ಭೈರಪ್ಪನವರೊಂದಿಗೆ ಇದ್ದ ನಿಕಟ ಸಂಬಂಧವನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಬಸವರಾಜ ಗಾರ್ಗಿ, ಎ.ಬಿ.ಇಟಗಿ, ಉಮೇಶ ಬಡಿಗೇರ, ಜಯವಂತ ಹಾಗೂ ಬಿ.
ಬಿ. ಮಠಪತಿ ಮುಂತಾದವರು ಉಪಸ್ಥಿತರಿದ್ಧರು.