This is the title of the web page
This is the title of the web page

Please assign a menu to the primary menu location under menu

Local News

ಸ್ಮಾರ್ಟ್ ಸಿಟಿ ಎಂಡಿ ಪ್ರವೀಣ ಬಾಗೇವಾಡಿ ಸೇರಿ ರಾಜ್ಯದ ಐವರಿಗೆ ಐಎಎಸ್ ಗೆ ಬಡ್ತಿ


ಬೆಂಗಳೂರು : ಸ್ಮಾರ್ಟ್ ಸಿಟಿ ಎಂಡಿ ಪ್ರವೀಣ ಬಾಗೇವಾಡಿ, ಬೆಳಗಾವಿ ಕಾಡಾ ಆಡಳಿತಾಧಿಕಾರಿ ಶಶಿಧರ ಕುರೇರ, ಸೇರಿ ರಾಜ್ಯದ ಐವರು ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಗ್ರೇಡ್ ಗೆ ಪದೋನ್ನತಿ ನೀಡಲಾಗಿದೆ.

ಕೆಎಎಸ್ ಅಧಿಕಾರಿ ಸದಾಶಿವ ಪ್ರಭು ಬಿ, ಪ್ರಕಾಶ ಜಿ ಟಿ, ಶ್ರೀರೂಪಾ ಪ್ರಮೋಶನ್ ಪಡೆದ ಇತರ ಅಧಿಕಾರಿಗಳು. ಇವರೆಲ್ಲರಿಗೂ ಕರ್ನಾಟಕ ಕೇಡರ್ ನೀಡಲಾಗಿದ್ದು, ಆದರೆ ಇನ್ನೂ ಪೋಸ್ಟಿಂಗ್ ನೀಡಿಲ್ಲ.

ಶಶಿಧರ ಕುರೇರ ಬೆಳಗಾವಿ ಬುಡಾ ಆಯುಕ್ತರಾಗಿ, ಮಹಾನಗರ ಪಾಲಿಕೆ ಆಯುಕ್ತರಾಗಿ, ಸ್ಮಾರ್ಟ್ ಸಿಟಿ ಎಂಡಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಇನ್ನು ಪ್ರವೀಣ ಬಾಗೇವಾಡಿ ಬೆಳಗಾವಿ ಸ್ಮಾರ್ಟ್ ಸಿಟಿಯ ಸದ್ಯ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


Gadi Kannadiga

Leave a Reply