This is the title of the web page
This is the title of the web page

Please assign a menu to the primary menu location under menu

Local News

ಶ್ರೀ ಸ್ವಾಮಿ ಸಮರ್ಥ ಪ್ರಕಟದಿನದ ನಿಮಿತ್ಯ ಬಾಪಟ ಗಲ್ಲಿಗೆ ಶಾಸಕ ಅನಿಲ ಬೆನೆಕ ಬೇಟಿ


ಬೆಳಗಾವಿ ೦೪ : ದಿನಾಂಕ ೦೪.೦೪.೨೦೨೨ ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಶ್ರೀ. ಸ್ವಾಮಿ ಸಮರ್ಥ ಪ್ರಕಟವಾದ ದಿನದ ನಿಮಿತ್ಯ ಬಾಪಟ ಗಲ್ಲಿಗೆ ಬೇಟಿ ನೀಡಿ ಆಶಿರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಬೇಟಿ ನೀಡಿ ಮಾತನಾಡಿದ ಅವರು ಹಿಂದೂ ಸಂಸ್ಕೃತಿ ಉಳಿವಿಗಾಗಿ ಶ್ರಮಿಸಿದ ಎಲ್ಲ ಸ್ವಾಮಿಜಿಗಳು ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಬೆಳಗಾವಿ ಜನತೆಗೆ ಧನ್ಯವಾದವನ್ನು ತಿಳಿಸಿದರು. ದೇವಸ್ವರೂಪಿಗಳಾದ ಶ್ರೀ ಸ್ವಾಮಿ ಸಮರ್ಥ ಸ್ವಾಮಿಜಿಗಳ ತತ್ವ ಸಿದ್ದಾಂತಗಳನ್ನು ಹಾಗೂ ಅವರ ಮಾರ್ಗದರ್ಶನವನ್ನು ಎಲ್ಲರೂ ಅಳವಡಿಸಿಕೊಂಡು ನಮ್ಮ ಕರ್ತವ್ಯಗಳನ್ನು ನಿಬಾಯಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ರಾಜೇಂದ್ರ ಗಾಯಕವಾಡ, ಶ್ರೀಕಾಂತ ಸಾಂಬರೇಕರ, ಸಂತೋಷ ಪಾಟೀಲ, ವಿಜಯ ಬಸರಿಕಟ್ಟಿ, ಲೋಕೇಶ ರಜಪೂತ, ಸಾಗರ ಹುಂದ್ರೆ, ವೈಭವ ಮುಚ್ಚಂಡಿ ಹಾಗೂ ಇತರ ಭಕ್ತಾಧಿಗಳು ಉಪಸ್ಥಿತರಿದ್ದರು. ಧಿಕಾರಿಗಳು, ಗುತ್ತಿಗೆದಾರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Gadi Kannadiga

Leave a Reply