ಬೆಳಗಾವಿ: ಶ್ರೀರಾಮ ನವಮಿ ನಿಮಿತ್ಯ ಏಪ್ರಿಲ್ 10 ರಂದು (ರವಿವಾರ) ಬೆಳಗಾವಿ ಮಹಾನರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ, ಮಾಂಸಾಹಾರಿ ಅಂಗಡಿಗಳನ್ನು ಬಂದ್ ಮಾಡಬೇಕು. ಕಡ್ಡಾಯವಾಗಿ ಬಂದ್ ಮಾಡುವುದಕ್ಕೆ ಸೂಚಿಸಿಲಾಗಿದ್ದು ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಲಿಕೆಯ ಆಯುಕ್ತರು ತಿಳಿಸಿದ್ದಾರೆ.
Gadi Kannadiga > Local News > ಶ್ರೀರಾಮ ನವಮಿ ನಿಮಿತ್ಯ ಏ.10 ರಂದು ಮಾಂಸ ಮಾರಾಟ ನಿಷೇಧ