This is the title of the web page
This is the title of the web page

Please assign a menu to the primary menu location under menu

Local News

ವಾಕರಸಾ ಸಂಸ್ಥೆ: ತಡೆ ರಹಿತ ಬಸ್‌ಗಳು ಆರಂಭ


ಬೆಳೆಗಾವಿ,ಏ.೩೦: ಪ್ರಸ್ತುತ ತಡೆ ರಹಿತ ಬೆಳೆಗಾವಿ-ಹುಬ್ಬಳ್ಳಿ ೧೪ ಸಾರಿಗೆಗಳು ಬೆಳಗಾವಿ-ಧಾರವಾಡ -೭ಸಾರಿಗೆಗಳು ಬೆಳಗಾವಿ -ಬೈಲಹೊಂಗಲ-೦೭ ತಡೆರಹಿತ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುತ್ತಿತ್ತು .ಇದೀಗ ಸಾರ್ವಾಜ£ಕ ಹಿತದೃಷ್ಠಿಯಿಂದ ಹಾಗೂ ಬೇಡಿಕೆಯಂತೆ ಹೂಸದಾಗಿ ಬೆಳಗಾವಿ- ಗೋಕಾಕ-೦೬, ಬೈಲಹೊಂಗಲ-ಧಾರವಾಡ-೦೨, ಬೈಲಹೊಂಗಲ-ಯರಗಟ್ಟಿ-೦೨, ರಾಮದುರ್ಗು-ಕುಳ್ಳಗೇರಿ ೦೨., ಹೆಚ್ಚುವರಿ ತಡೆರಹಿತ ಸಾರಿಗೆಗಳನ್ನು ಆರಂಭಿಸಲಾಗಿದೆ.
ಇದರಿಂದ ಬೆಳಗಾವಿ-ಹುಬ್ಬಳ್ಳಿ ಒಟ್ಟು-೧೪, ಬೆಳಗಾವಿ-ಧಾರವಾಡ ಬೆಳಗಾವಿ-ಧಾರವಾಡ ಒಟ್ಟು ೧೦, ಬೆಳಗಾವಿ-ಗೋಕಾಕ ಒಟ್ಟು ೦೬, ಬೆಳಗಾವಿ-ಬೈಲಹೊಂಗಲ ಒಟ್ಟು ೧೧, ಬೈಲಹೊಂಗಲ-ಧಾರವಾಡ ೦೨ ಬೈಲಹೊಂಗಲ-ಯರಗಟ್ಟಿ ೦೨, ರಾಮದುರ್ಗ ಕುಳಗೇರಿ ೦೨, ಹೀಗೆ ಒಟ್ಟು ೪೭ ತಡೆರಹಿತ ಸಾರಿಗೆಗಳನ್ನು ಕಾರ್ಯಾಚರಿಸಲಾಗುತ್ತಿದೆ. ಸಾರ್ವಜ£ಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಾಕರಸಾ ಸಂಸ್ಥೆಯ ಬೆಳಗಾವಿ ವಿಭಾಗೀಯ £ಯಂತ್ರಣಾಧಿಕಾರಿ ಪಿ ವಾಯ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply