ಬೆಳಗಾವಿ, ಮೇ.೧೬ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಮನ್ ಸಂಶೋಧನಾ ಸಂಸ್ಥೆಯ (ಖಖI) ಎಪ್ಪತ್ತೆöÊದನೇ ವಾರ್ಷಿಕೋತ್ಸವ ಹಾಗೂ ಬೆಂಗಳೂರು ಪರಿಸರ ಸಂಘದ (ಇಂಃ) ಇಪ್ಪತ್ತೆöÊದನೇ ವಾರ್ಷಿಕೋತ್ಸವದ ಅಂಗವಾಗಿ ಪದವಿ ಮತ್ತು ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳಿಗಾಗಿ “Uಡಿbಚಿಟಿ ಒಚಿಟಿಚಿgemeಟಿಣ ಚಿಟಿಜ Wಚಿಣeಡಿ ಅoಟಿseಡಿvಚಿಣioಟಿ” ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಆನ್‌ಲೈನ್ ಮೂಲಕ ಆಯೋಜಿಸಲಾಗುತ್ತಿದೆ.
ಸದರಿ ಕಾರ್ಯಾಗಾರದಲ್ಲಿ “ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ನಗರಗಳು (ಉಡಿeeಟಿ ಅiಣies ಜಿoಡಿ Susಣಚಿiಟಿಚಿbಟe ಈuಣuಡಿe)” ವಿಷಯದ ಮೇಲೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರಬಂಧಗಳನ್ನು ಪದವಿ ಮತ್ತು ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು ಬರೆದು ಕಳುಹಿಸಲು ಜೂನ್.೧, ೨೦೨೩ ಕೊನೆಯ ದಿನವಾಗಿರುತ್ತದೆ.
ಪ್ರಬಂಧವನ್ನು ಕಳುಹಿಸಲು ಪಾಲಿಸಬೇಕಾದ ನಿಯಮ ಮತ್ತು ಷರತ್ತುಗಳು:
ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧಗಳನ್ನು ಬರೆಯಬಹುದು. ಒಬ್ಬರು ಒಂದು ಭಾಷೆಯಲ್ಲಿ ಪ್ರಬಂಧವನ್ನು ಬರೆಯಲು ಅವಕಾಶವಿರುತ್ತದೆ. ಒಂದು ವೇಳೆ ಎರಡು ಭಾಷೆಗಳಲ್ಲಿ ಬರೆದರೆ, ಒಂದನ್ನು ನಮ್ಮ ವಿವೇಚನೆಯಂತೆ ಆಯ್ಕೆಮಾಡಿಕೊಂಡು ಮೌಲ್ಯಮಾಪನವನ್ನು ಮಾಡಲಾಗುವುದು. \ಪ್ರಬಂಧಗಳು ೧೦೦೦ ಪದಗಳನ್ನು ಮೀರುವಂತಿಲ್ಲ.
ಇಂಗ್ಲೀಷ್‌ನಲ್ಲಿ ಬರೆಯುವವರು – ಂಡಿiಚಿಟ ಈoಟಿಣ ೧೪ Size ಬಳಸಬೇಕು.
ಕನ್ನಡದಲ್ಲಿ ಬರೆಯುವವರು — Uಟಿiಛಿoಜe ೧೨ size ನಲ್ಲಿ ಮಾತ್ರ ಕಳುಹಿಸುವುದು.
ಕೃತಿ ಚೌರ್ಯ (Pಟಚಿgiಚಿಡಿism) ತಿರಸ್ಕರಿಸಲಾಗುವುದು.
ಪ್ರಬಂಧದ ಜೊತೆಯಲ್ಲಿ ಕಾಲೇಜಿನ ಗುರುತಿನ ಚೀಟಿಯನ್ನು ಕಳುಹಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಪ್ರತಿನಿಧಿಗಳಿಗೂ ಇ-ಸರ್ಟಿಫಿಕೆಟ್ ನೀಡಲಾಗುವುದು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಖಖI-ಇಂಃ ಯ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ
ಖಖI-ಇಂಃ ಯ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ
Suresh16/05/2023
posted on