This is the title of the web page
This is the title of the web page

Please assign a menu to the primary menu location under menu

State

“ಉತ್ತರ ಕರ್ನಾಟಕ ” ರಾಜ್ಯ


ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ,ವಿಚಾರವನ್ನ ಹಿರಿಯ ಶಾಸಕ ಸಚಿವ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಮೇಶ್ ಕತ್ತಿಯವರು ಪ್ರಸ್ತಾಪ ಮಾಡಿದ್ದು ಇದು ಮೊದಲೇನಲ್ಲ.ಒಂದರ್ಥದಲ್ಲಿ ಅವರ ವಿಚಾರ ಸಂಪೂರ್ಣವಾಗಿ ತಪ್ಪೇನೂ ಅಲ್ಲ.ಆದರೆ…ಈ ವಿಚಾರ ಪ್ರಸ್ತಾಪ ಮಾಡುವುದಕ್ಕಿಂತಲೂ ಮುಂಚೆ ತಾವು ಯಾವ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದೀರಿ ,ಯಾರು ಯಾರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ,ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಭಿಪ್ರಾಯ ರೂಪಿಸಿದ್ದೀರಾ ? ಅಥವಾ ಅಂಥ ಯಾವ್ದಾದ್ರೂ ಕಾರ್ಯಕ್ರಮ ಹಾಕಿಕೊಂಡಿದಿರಾ? ಇದನ್ನು ಕ್ಲಿಯರ್ ಮಾಡಿ ಅಂದಾಗ ಮಾತ್ರ ನಿಮ್ಮ ಮಾತಿಗೆ ಗಾಂಭೀರ್ಯ ಬರ್ತದೆ.

ಅದನ್ನು ಬಿಟ್ಟು ಸುಮ್ಮನೆ ಉತ್ತರ ಕರ್ನಾಟಕದ ಮುಖ್ಯಮಂತ್ರಿಯಾಗ್ತೀನಿ , ನನ್ ಮಗ ಮುಖ್ಯಮಂತ್ರಿ ಆಗತಾನ  ಅಂತಂದ್ರ ಹೇಗೆ , ಸುಮ್ನೆ ಅದೊಂದು ಸುದ್ದಿ ಆಗ್ತದೆ  ಅಷ್ಟೆ . ಕತ್ತಿ ಸಾಹೇಬ್ರೆ ,ನೀವು ಮನಸ್ಸು ಮಾಡಿದ್ದಿದ್ದರೆ……. ಏನೇನೋ ಮಾಡಬಹುದಿತ್ತು .


Gadi Kannadiga

Leave a Reply