This is the title of the web page
This is the title of the web page

Please assign a menu to the primary menu location under menu

Local News

ವಿದ್ಯಾರ್ಥಿಗಳಿಗೆ ಸಾಧಕರಿಗೆ ಸನ್ಮಾನ ಕಾರ್ಯ ಸ್ತುತ್ತಾರ್ಹ: ಮೋಹನ ದಂಡಿನ


ಯಮಕನಮರಡಿ:- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡುತ್ತಿರುವ ಕಾರ್ಯವು £ಜಕ್ಕೂ ಸ್ತುತ್ತಾರ್ಹವಾದದು ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಪ್ರಶಂಸಿದರು.
ಅವರು ಮಂಗಳವಾರ ದಿ. ೨೮ ರಂದು ಹಿಡಕಲ್ ಡ್ಯಾಮಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ ಎಸ್.ಸಿ.ಎಸ್.ಟಿ ಸಮಾಜ ಸೇವಾ ಸಂಘ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹುಕ್ಕೇರಿ ಘಟಕ, ಕರ್ನಾಟಕ ವಚನ ಸಾಹಿತ್ಯ ಪರಿಷತ್ ಹುಕ್ಕೇರಿ ಹಾಗೂ ಹಿಡಕಲ್ ಡ್ಯಾಂ ವಲಯ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲಾ ಮಟ್ಟದ ಸಿರಿಗನ್ನಡ ಸಮಾಜಸೇವಾ ಟ್ರಸ್ಟ ಪ್ರಶಸ್ತಿ ಪುರಸ್ಕೃತ ವಿನೋದ ಜಗಜಂಪಿ ಹಾಗೂ ಶಿಕ್ಷಣ ರತ್ನ ಪ್ರಶಸ್ತಿ ಪಡೆದ ದೀಪಕ ನಾಡಗೌಡ ಇವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಸಮಯ ಪಾಲನೆ ಮಾಡಿ ಪರಿಶ್ರಮ ಸತತ ಅಧ್ಯಯನ ಮಾಡಿ ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳಬೇಕು ಯುವ ಸಮಾಜ ಕಾರ್ಯಕರ್ತರಾದ ವಿನೋದ ಜಗಜಂಪಿಯವರ ಸಮಾಜಸೇವೆಯು ಶ್ಲಾಘ£Ãಯವಾದದು, ಮನುಷ್ಯನು ಜೀವನದಲ್ಲಿ ಸ್ವಾರ್ಥಕ್ಕಾಗಿ ಬದುಕದೆ ಇತರರಿಗಾಗಿ ಸಮಾಜ ಸೇವೆ ಮಾಡಬೇಕು ಎಂದು ಹೇಳಿದರು.
ಹಿಡಕಲ್ ಡ್ಯಾಂ ಕೆ.ಆರ್.ಇ. ಸಂಸ್ಥೆಯ ಅಧ್ಯಕ್ಷ ಬಸವರಾಜ ಖಡಕಭಾಂವಿ ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳಸಿಕೊಂಡು ಅಧ್ಯಯನ ಮಾಡಿ ಜೀವನದಲ್ಲಿ ತಮ್ಮ ಗುರಿಯನ್ನು ಮುಟ್ಟಬೇಕು ಸಾಹಿತಿಗಳಾದ ಪ್ರಕಾಶ ಹೊಸಮ£ಯವರು ಹಿಡಕಲ್ ಡ್ಯಾಂ ಪರಿಸರದಲ್ಲಿ ಸಾಹಿತ್ಯ ಚಟುವಟಿಕೆಗಳು ಸಾಮಾಜಿಕ ಕಾರ್ಯಗಳು ಮಾಡುತ್ತಿರುವುದು ಶ್ಲಾಘ£Ãಯವಾದದು ಎಂದರು.
ಸಮಾರಂಭದ ಅದ್ಯಕ್ಷತೆಯನ್ನು ಹಿರಿಯ ಸಾಹಿತಿ ಎಸ್.ಎಮ್. ಶಿರೂರ ವಹಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ ಎಸ್.ಸಿ.ಎಸ್.ಟಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಪ್ರಕಾಶ ಹೊಸಮ£ ಮಾತನಾಡಿ ಇವರೆಡು ಸಂಘಗಳಿಂದ ಹಮ್ಮಿಕೊಳ್ಳುತ್ತಿರುವ ಸಾಹಿತ್ಯಿಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಹುಕ್ಕೇರಿ ಕ.ಸಾ.ಪ. ಗೌರವ ಕಾರ್ಯದರ್ಶಿ ಶಿವಾನಂದ ಗುಂಡಾಳಿ, ಮಾವನೂರದ ಗೀತಾ ಕಟ್ಟಿಮ£ ಇವರು ಉಪನ್ಯಾಸ £Ãಡಿದರು.
ಕಾರ್ಯಕ್ರಮದಲ್ಲಿ ಯುವ ದುರೀಣರಾದ ರವೀಂದ್ರ ಜಿಂಡ್ರಾಳಿ, ಕಿರಣಸಿಂಗ ರಜಪೂತ, ಹಿರಿಯ ಸಾಹಿತಿ ಕಾ.ಹೂ. ಶಿಂದೆ, ಹೊಸಪೇಟ ಗ್ರಾ.ಪಂ. ಅಧ್ಯಕ್ಷ ರೇಣುಕಾ ಬೂದಿಹಾಳ, ಹಾಗೂ ಸರ್ವಸದಸ್ಯರು, ಹುಕ್ಕೇರಿ ಬಿಜೆಪಿ ಮಂಡಳದ ಅಧ್ಯಕ್ಷ ರಾಚಯ್ಯ ಹಿರೇಮಠ, ಸಲೀಮ್ ಮುಲ್ಲಾ, ಮುಖ್ಯಾದ್ಯಾಪಕರಾದ ಉದಯಕುಮಾರ ಬಿ. ಕಮ್ಮಾರ, ಶ್ರೀಮತಿ ಟಿ.ಎಸ್. ತಲ್ಲೂರ, ಬಿ.ಆರ್. ಸರನೋಬತ್, ವಾಯ್ ಜಿ. ಪಾಟೀಲ, ಶಿವಲಿಂಗ ಬಸ್ಸಾಪೂರಿ, ಡಿ.ಎಮ್. ಹೆಬ್ಬಾಳ, ಶ್ರೀಮತಿ ಎಮ್.ಎಸ್. ಬೋಸಲೆ ಮತ್ತು ಗಣ್ಯರಾದ ಮಹಾವೀರ ತೆಳಗಡಿ, ಲಕ್ಷö್ಮಣ ಪೂಜಾರ, ಪರಶುರಾಮ ಮಾದರ, ಕರೆಪ್ಪ ಗುಡೆನ್ನವರ, ಬಂಡೆಪ್ಪಾ ಮಾದರ, ಬಿ.ಎಸ್. ಮಾನೆ, ಶಿವಾನಂದ ನಾವಿ ಹಾಗೂ ಇ£್ನÃತರರು ಉಪಸ್ಥಿತರಿದ್ದರು. ಶಿಕ್ಷಕಿ ಕಸ್ತೂರಿ ಹುರಳಿ ಕಾರ್ಯಕ್ರಮ £ರೂಪಿಸಿದರು. ಮಹಾಂತೇಶ ಹೊಸಮ£ ಸ್ವಾಗತಿಸಿದರು.


Gadi Kannadiga

Leave a Reply