ಬೆಳಗಾವಿ; ಯಮಕನಮರ್ಡಿ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಸವನ ಅಜ ಹುಂದ್ರಿ ತಮ್ಮ ನಾಮಪತ್ರಿಕೆಯನ್ನು ಯಮಕನಮರ್ಡಿ ಚುನಾವಣಾ ಅಧಿಕಾರಿ ಬಲರಾಮ ಚೌವಾನ ಹಾಗೂ ಇಓ ವಿಲಾಸರಾಜ ಯವರಿಗೆ ಸಲ್ಲಿಸಿದರು.
ಬುಧುವಾರ ಮಧ್ಯಾಹ್ನ ೧೨ ಘಂಟೆಗೆ ಹುಕ್ಕೇರಿ ಆಡಳಿತ ಭವನದ ಸಭಾ ಭವನಕ್ಕೆ ತಮ್ಮ ಬಿ ಜೆ ಪಿ ಮುಖಂಡರಾದ ಶಾಸಕ ಬಸವರಾಜ ಪಾಟೀಲ ಯತ್ನಾಳ, ಮಹಾಂತೇಶ ಕವಟಗಿಮಠ, ಜಿಲ್ಲಾ ಅದ್ಯಕ್ಷ ರಾಜೇಶ ನೆರ್ಲಿ, ಕಲಗೌಡಾ ಪಾಟೀಲ, ರವಿ ಹಂಜಿ ಯವರೊಂದಿಗೆ ತೇರಳಿ ನಾಮಪತ್ರ ಸಲ್ಲಿಸಿದರು.
Gadi Kannadiga > Local News > ಯಮಕನಮರಡಿ ಮತ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ನಾಮ ಪತ್ರ ಸಲ್ಲಿಕೆ
ಯಮಕನಮರಡಿ ಮತ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ನಾಮ ಪತ್ರ ಸಲ್ಲಿಕೆ
Suresh19/04/2023
posted on
