This is the title of the web page
This is the title of the web page

Please assign a menu to the primary menu location under menu

Local News

ಮನೆ ಗ್ಯಾಲರಿಯಲ್ಲಿ ನೇಣು ಬಿಗಿದೊಕೊಂಡು ಆತ್ಮಹತ್ಯೆ


ಬೆಳಗಾವಿ: ಮನೆ ಮುಂಬಾಗದ ಗ್ಯಾಲರಿಗೆ ವ್ಯಕ್ತಿಯೋರ್ವ ನೇನು ಬಿಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ

ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಿಯ ನಿವಾಸಿ ಶಿವಾಜಿ ಮೃತದುರ್ದೈವಿಯಾಗಿದ್ದಾನೆ.

ಎರಡನೆ ಮಹಡಿಯ ಮನೆಯ ಗ್ಯಾಲರಿಗೆ ನೇನು ಬಿಗಿದುಕೊಂಡು‌ ಮೃತಪಟ್ಟಿದ್ದು ಸುತ್ತಮುತ್ತಲಿನ ಸಾರ್ವಜನೀಕರು ಬೆಚ್ಚಿಬಿದ್ದಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Gadi Kannadiga

Leave a Reply