ಯಮಕನಮರಡಿ: ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆಯುತ್ತಿರುವ ಜೋಡು ಮಹಾಲಕ್ಷ್ಮೀದೇವತೆಯರ ಜಾತ್ರಾ ಮಹೋತ್ಸವಕ್ಕೆ ಬರುವ ಎಲ್ಲ ಭಕ್ತರಿಗೆ ಜಮಿಯತ್ ಉಲಮಾ ಮುಸ್ಲಿಂ ಜಮಾತ ವತಿಯಿಂದ ಉಚಿತ ಕುಡಿಯುವ £Ãರು ಪೂರೈಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮೌಲಾನಾ ಹಾರೂನ ಮಾತನಾಡಿ ಎಲ್ಲ ಮನುಷ್ಯರು ಒಂದೆಯಾಗಿದ್ದು, ಜಾತಿ ಬೇದ ಭಾವ ಮರೆತು ಪ್ರೀತಿ ವಿಶ್ವಾಸ ಸೌಹಾರ್ದತೆ ಸಹೋದರತೆ ಭಾವದಿಂದ ಬದುಕಿ ಇನ್ನೋಬ್ಬರಿಗೆ ಸಹಾಯ ಮಾಡುವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೌಲಾನಾ ಸಾಧಿಕ್, ಮೌಲಾನಾ ಇರ್ಪಾನ, ಶರೀಪಸಾಬ ಬೇಪಾರಿ, ಸುಲ್ತಾನ ಬೇಪಾರಿ, ಅಸ್ಲಂ ಪಕಾಲಿ, ರಾಜೇಸಾಹೆಬ ಪ£ಬಂದ, ಅಬ್ದುಲ ಖಾಜಿ, ರಿಯಾಜ ಮಂಕಾವಿ, ಜಾವೀದ ಜಕಾತಿ, ಕುತುಬುದ್ದೀನ ಬೇಪಾರಿ, ತಾ.ಪಂ.ಮಾಜಿ ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ಹಾಗೂ ಸಮಸ್ತ ಮುಸ್ಲಿಂ ಬಾಂದವರು ಉಪಸ್ಥಿತರಿದ್ದರು.
Gadi Kannadiga > State > ಮುಸ್ಲಿಂ ಬಾಂದವರಿಂದ ಉಚಿತ ಕುಡಿಯುವ £Ãರು ಪೂರೈಕೆ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023