This is the title of the web page
This is the title of the web page

Please assign a menu to the primary menu location under menu

Local News

ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ: ಸುರೇಶ ಯಾದವ


ಬೆಳಗಾವಿ: ಈಗಿನ ಕಾಲಘಟ್ಟದಲ್ಲಿ ಮನುಳ್ಯತಮ್ಮಒತ್ತಡಜೀವನ ಶೈಲಿಯಿಂದಅಧಿಕರಕ್ತದೊತ್ತಡ, ಮಧುಮೇಹ ಮಾನಸಿಕ ಒತ್ತಡ ಸೇರಿದಂತೆ ಹಲವಾರು ಕಾಯಿಲೆಗಳನ್ನು ಹೊಂದಿರುತ್ತಾರೆ. ಕಾಲ ಕಾಲಕ್ಕೆ ವೈದ್ಯರಿಂದತಪಾಸಣೆ ಒಳಗಾಗುವುದು ಸೂಕ್ತ, ಜನಸಾಮಾನ್ಯರ ಪಾಲಿಗೆ ಇಂತಹ ವೈದ್ಯಕೀಯ ಶಿಬಿರವು ಉಪಯುಕ್ತವಾಗಿದೆಎಂದು ಶ್ರೀ ಸುರೇಶಯಾದವ ಪೌಂಡೇಶನ್‌ಅಧ್ಯಕ್ಷರಾದ ಸುರೇಶಯಾದವ ಹೇಳಿದರು.
ಇಲ್ಲಿನಆಟೋ ನಗರದ ಶ್ರೀ ಸುರೇಶಯಾದವ ಪೌಂಡೇಶನ್ ಮತ್ತುಕೆಎಲ್ ಇ ಆಸ್ಪತ್ರೆ ವತಿಯಿಂದ, ಕೆ. ಎಲ್. ಇ ಆಸ್ಪತ್ರೆಯಖ್ಯಾತ ವೈದ್ಯರಾದಡಾ. ಸಂತೋಳ ಹಜಾರೆಇವರಿಂದ ನೇತೃತ್ವದಲ್ಲಿಉಚಿತಜಿಐ ಮತ್ತು ಲಿವರ್‌ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಳ್ಯನದೇಹದ ಬಹುಮುಖ್ಯ ಅಂಗಗಳಲ್ಲಿ ಲಿವರ್ ಅಂಗವು ಮುಖ್ಯಪಾತ್ರ ವಹಿಸುತ್ತದೆ. ರಕ್ತದೊತ್ತಡ, ಮಧುಮೇಹ ಹೀಗೆ ಹಲವಾರು ಸಮಸ್ಯೆಗಳನ್ನು ಮನುಳ್ಯರು ಬಳಲುತ್ತಾರೆ. ಇದಕ್ಕೆ ಸೂಕ್ತ ತಪಾಸಣೆಅಗತ್ಯವಾಗಿದೆ.
ನಮ್ಮ ಪ್ರದೇಶಕೈಗಾರಿಕೆ ಪ್ರದೇಶ ವಾಗಿರುವುದರಿಂದಕಾರ್ಮಿಕರಆರೋಗ್ಯದ ಬಗ್ಗೆ ಕೆ. ಎಲ್‌ಆಸ್ಪತ್ರೆಯ ವರನ್ನು ಸಂಪರ್ಕಿಸಿ ಎಲ್ಲರೂ ಕೇವಲ ಬಿ. ಪಿ ಮತ್ತು ಮದುಮೇಹಉಚಿತಕ್ಯಾಂಪ್ ಮಾಡಲಾಗಿದೆ. ನಾವೂ ಲಿವರಕ್ಯಾಂಪ ಮಾಡುವಯೋಚನೆ ಮಾಡಿಖ್ಯಾತ ವೈದ್ಯರಾದ ಸಂತೋಳ್ ಹಜಾರೆಅವರನ್ನು ಸಂಪರ್ಕಿಸಿದಾಗ ಅವರು ಸಂತೋಳದಿಂದಒಪ್ಪಿಕ್ಯಾಂಪ್ಗೆ ಬಂದಿರುವುದು ಬಹಳ ಖುಷಿ ಆಗಿದೆಎಂದರು.
ಹಾಗೂ ನಮ್ಮ ಲಿವರಅರೋಗ್ಯಕರವಾಗಿದ್ದರೆ ಮಾತ್ರಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ದೇಹದ ವಿಳವನ್ನು ಹಿರಿಕೊಳ್ಳುವುದನ್ನು ತಡೆಯಲು ಲಿವರ್ ಸಹಾಯ ಮಾಡುತ್ತದೆ.
ಕಪ್ಪು ಚಹಾ ಮತ್ತು ಕಾಪಿಯನ್ನು ಸೇವಿಸುವ ಮೂಲಕ £ಮ್ಮಯಕ್ರುತನ್ನು ಅನೇಕ ರೋಗಗಳಿಂದ ರಕ್ಷಿಸಬಹುದು. ಕೆಟ್ಟಜೀವನ ಶೈಲಿ, ಜಂಕಪುಡ್ಡ ಸೇವನೆಯಿಂದಇತ್ತೀಚಿನ ದಿನಗಳಲ್ಲಿ ಲಿವರ್ ಸೋಂಕು ಆಕ್ಸಿಡೆಟಿವ ಹಾ£, ಉರಿಯುತದಂತಹ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಆಟೋನಗರ ಮತ್ತು ಸುತ್ತಮುತ್ತಲಿನ ಸುಮಾರು ೧೦೦ ಕ್ಕಿಂತ ಹೆಚ್ಚು ಜನರುಉಚಿತತಪಾಸಣೆಯ ಉಪಯೋಗ ತೆಗೆದುಕೊಂಡರು. ಡಾ: ಸಂತೋಳ್ ಹಜಾರೆಅವರ ವೈದ್ದರತಂಡವುಉಚಿತಕ್ಯಾಂಪ್ ನಡೆಸಿಕೊಟ್ಟರು. ಡಾ .ಹಜಾರೆಅವರು ಲಿವರ್ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಮುಕ್ತಾರ ಪಠಣ, ವೀರನಗೌಡ ಪಾಟೀಲ, ಅಶೋಕ ಧನವಾಡೆ ಮುಂತಾದವರು ಉಪಸ್ಥಿತರಿದ್ದರು.


Leave a Reply