ಬೆಳಗಾವಿ: ಬುಧವಾರ ದಿನಾಂಕ ೨೭-೦೪-೨೦೨೨ ರಂದು ಸದಾಶಿವ ನಗರದಲ್ಲಿರುವ ಸ್ಮಶಾನ ಭೂಮಿಯನ್ನು ಶಾಸಕ ಅನಿಲ ಬೆನಕೆ ಯವರು ನಿರಿಕ್ಷಣೆ ಮಾಡಿದರು. ಕೆವಲ ೮ ದಿವಸದಲ್ಲಿ ಅಂತ್ಯಸಂಸ್ಕಾರದ ಛಾವನಿಗಳು ಪೂರ್ಣತ: ಶಿಥೀಲವಾಗಿದನ್ನು ನೋಡಿದ್ದು ಈಗ ಅಲ್ಲಿನ ಗುತ್ತಿಗೆದಾರರು ಮತ್ತು ಮಹಾನಗರ ಪಾಲಿಕೆಯ ಇಂಜಿನಿಯರ ಸಹಾಯ್ಯದಿಂದ ನೂತನವಾಗಿ ಹಾಕಿದ ಛಾವಣಿ ಬಗ್ಗೆ ಹರ್ಷವನ್ನು ವ್ಯಕ್ತಪಡೆಸಿ ಎಲ್ಲರಿಗು ಧನ್ಯವಾದವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರು ಡಿಝೆಲ ಆಪರೇಟೆಡ ಶವಗಾರವನ್ನು ಕೂಡಾ ನಿರಿಕ್ಷಿಶವನ್ನು ಮತ್ತು ಗ್ಯಾಸ ಪಾಯಿಪಲಾಯಿನ ಮೂಲಕ ಅಂತ್ಯಕ್ರೀಯೆಯನ್ನು ಮಾಡಲಿಕೆ ಬೇಕಾಗುವ ಬರ್ನರ ಗಳನ್ನು ಸಿಎಸ.ಆರ ಅಡಿಯಲ್ಲಿ ಮಾಡಬೇಕೆಂದು ಮೇಘಾ ಗ್ಯಾಸ ಇವರಿಗೆ ಸೂಚನೆಯನ್ನು ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಅಂಡರಗ್ರಾಂಡ ಗ್ಯಾ ಪಾಯಿಪಲಾಯಿನಿನ ಕೆಲಸವು ಕೂಡಾ ತಿವ್ರಗತಿಯಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸದಾಶಿವ ನಗರ ಸ್ಮಶಾನ ಭೂಮಿಯಲ್ಲಿದ ಸ್ವಚ್ಛತೆಯನ್ನು ವಿಕ್ಷಿಸಿ ಆರೋಗ್ಯ ಅಧಿಕಾರಿಗಳಿಗೆ ಪ್ರತಿ ದಿನ ಇಲ್ಲಿ ಬಂದು ಪರಿಕ್ಷಣೆಯನ್ನು ಮಾಡಿ ಸ್ಮಶಾನ ಭೂಮಿಯ ನೈರ್ಮುಲ್ಯತೆಯನ್ನು ಕಾಪಾಡಬೇಕೆಂದು ಆದೇಶಿಸಿದರು.
Gadi Kannadiga > Local News > ಶಾಸಕ ಅನಿಲ ಬೆನಕೆ ಇವರಿಂದ ಸದಾಶಿವ ನಗರ ಸ್ಮಶಾನ ಭೂಮಿಯ ನಿರಿಕ್ಷಣೆ