This is the title of the web page
This is the title of the web page

Please assign a menu to the primary menu location under menu

State

ಯಲಬುರ್ಗಾ: ಕರಮುಡಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ವೀಪ್ ಜಾಗೃತಿ, ಮಿಲಿಟರಿ ಪಡೆಯ ಪಥಸಂಚಲನ


ಕೊಪ್ಪಳ ಏಪ್ರಿಲ್ ೨೬: ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮ ಪಂಚಾಯತಿಯಲ್ಲಿ ಏಪ್ರಿಲ್ ೨೫ರಂದು ಸ್ವೀಪ್ ಜಾಗೃತಿ ಕಾರ್ಯಕ್ರಮ ಹಾಗೂ ಮಿಲಿಟರಿ ಪಡೆಯಿಂದ ಪಥಸಂಚಲನ ನಡೆಸಿ, ಮತದಾರರಲ್ಲಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಪಾಟೀಲ್ ಬಿರಾದಾರ್, ಪಿಎಸ್‌ಐ ಹುಲಿಗೇಶ, ಮಿಲಿಟರಿ ಪಡೆಯ ಅಧಿಕಾರಿಗಳು, ವಿಷಯ ನಿರ್ವಾಹಕ ಶೇಖಪ್ಪ ಉಪ್ಪಾರ ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು, ಎನ್ಬಿಕೆ, ಆಶಾ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

 


Leave a Reply