This is the title of the web page
This is the title of the web page

Please assign a menu to the primary menu location under menu

State

ಮಾಜಿ ಮಂತ್ರಿ ಗಳೇ ಧರಣಿ ಬಿಟ್ಟು ಕ್ರಮ ಕೈಗೊಳ್ಳಿ


ದರೋಡೆ ಕಳ್ಳತನ ಕೊಲೆ ಸುಲಿಗೆ ಪ್ರಕರಣ ತಡೆಯುವಲ್ಲಿ ಯಮಕನಮರಡಿ ಪೊಲೀಸರು ವಿಫಲರಾಗಿದ್ದಾರೆಂದು ಆರೋಪಿಸಿ ಮಾಜಿ ಸಚಿವ ಭಾರತೀಯ ಜನತಾ ಪಕ್ಷದ ನಾಯಕ ಶಶಿಕಾಂತ್ ನಾಯಕ್ ಅವರು ಯಮಕನಮರಡಿ ಪೋಲಿಸ್ ಠಾಣೆ ಎದುರು ಧರಣಿ ನಡೆಸಿದ್ದು ನಿಜಕ್ಕೂ ದುರ್ದೈವದ ವಿಚಾರ ,ಶಶಿಕಾಂತ್ ನಾಯಕ್ ಅವರೆ  ಸರ್ಕಾರ ನಿಮ್ಮದು ,ನೀವು ಮಾಜಿ ಸಚಿವರು ಸರ್ಕಾರದಲ್ಲಿ ಈಗಲೂ ನಿಮ್ಮ ವರ್ಚಸ್ಸು ಏನು ಕಮ್ಮಿ ಇಲ್ಲ ,ಧರಣಿ ಮಾಡುವ ಬದಲು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬಹುದಿತ್ತು ನೀವು .

ನಿಮ್ಮಂಥವರು ಧರಣಿ ಮಾಡಿದರೆ                         ಶ್ರೀ ಸಾಮಾನ್ಯರ ಗತಿ ಏನು ?


Gadi Kannadiga

Leave a Reply