ಯಮಕ£ಮರಡಿ :- ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಸುಧಾರಣೆಗಾಗಿ ಶಾಲೆಗಳನ್ನು ಸುಧಾರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು £Ãಡುವ £ಟ್ಟಿನಲ್ಲಿ ಸರ್ಕಾರವು ಹಲವಾರು ಜನಪರ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ £Ãಡಬೇಕೆಂದು ಸಂಕೇಶ್ವರ ಹೀರಾ ಶುಗರ ಅಧ್ಯಕ್ಷ £ಖಿಲ ಕತ್ತಿ ಹೇಳಿದರು.
ಅವರು ಶುಕ್ರವಾರ ದಿ. ೧೩ ರಂದು ಶಿಂದಿಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಲೆಕ್ಕಶಿರ್ಷಿಕೆ ೨೦೨೨-೨೩ನೇ ಸಾಲಿನಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಡಿ ಮಂಜೂರಾದ ವಿವೇಕ ಯೋಜನೆಯಡಿಯಲ್ಲಿ ಮಂಜೂರಾದ ೧೪.೫೦ ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ £ರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಸಚಿವರಾಗಿದ್ದ ದಿ. ಉಮೇಶ ಕತ್ತಿಯವರು ತಮ್ಮ ಶಾಸಕರ ಅನುದಾನದಲ್ಲಿ ಹುಕ್ಕೇರಿ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಶಾಲಾ ಕಾಲೇಜುಗಳನ್ನು ಅಭಿವೃದ್ದಿ ಪಡಿಸಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ £ಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು £ಖಿಲ ಕತ್ತಿ ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಹಿರಿಯ ರಾಜಕಾರಣಿ ಬಸವರಾಜ ಮಟಗಾರ, ಸಂಕೇಶ್ವರ ಹೀರಾ ಶುಗರ £ರ್ದೇಶಕ ಅಶೋಕ ಪಟ್ಟಣಶೆಟ್ಟಿ, ಪ್ರಗತಿಪರ ರೈತರಾದ ವ್ಹಿ.ಕೆ. ಹುದ್ದಾರ, ಎನ್.ಎಸ್.ಆಜರೇಕರ, ಆರ್.ಕರುಣಾಕರಶೆಟ್ಟಿ, ಎಲ್.ಎಸ್.ತಳವಾರ, ಅಬಕಾರಿ ಇಲಾಖೆ ಪಿಎಸ್‌ಐ ಸಿದ್ದಪ್ಪಾ ಹೊಸಮ£, ಹೊಸಪೇಟ ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಬೂದಿಹಾಳ, ಉಪಾಧ್ಯಕ್ಷ ಮಹಾ£ಂಗ ಮರೆನ್ನವರ, ಸದಸ್ಯರಾದ ಸದಾನಂದ ಮಾಳ್ಯಾಗೋಳ, ಎನ್.ಆರ್. ಖನಗಾಂವಿ, ಸುಮಿತ್ರಾ ಬಾಗೇವಾಡಿ ಸುವರ್ಣಾ ಮಗದುಮ್ಮ, ಮುನ್ನಾ ಗೋಕಾಕ, ಅರ್ಜುನ ನೇಸರಗಿ, ಶಿವಾನಂದ ಹಿರೇಗೂಳಿ, ಪಿಡಿಓ ಅಸ್ಕರಅಲಿ ಜಮಖಂಡಿ, ಸಹಾಯಕ ಅಭಿಯಂತ ಪಿ.ಆರ್. ಕಾಮತ, ಎಸ್.ಡಿ. ಕೋಲಕಾರ, ಗುತ್ತಿಗೆದಾರ ಪಿ.ಬಿ.ಮಗದುಮ್ಮ, ಮುಖ್ಯ ಶಿಕ್ಷಕ ಎನ್.ಎ. ಪಾಟೀಲ ಹಾಗೂ ಶಿಕ್ಷಕರು, ಹೊಸಪೇಟ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಬಸವರಾಜ ಯಕ್ಕುಂಡಿ, ಬಸವರಾಜ ಚಿಕ್ಕೋಡಿ, ಮತ್ತು ಗ್ರಾಮಸ್ಥರಾದ ಕೆಂಪಣ್ಣಾ ಖೋತ, ಯಲ್ಲಪ್ಪಾ ರಾಮಗೊನಟ್ಟಿ, ಬಿಜೆಪಿ ಹುಕ್ಕೇರಿ ತಾಲೂಕಾ ವೈದ್ಯಕೀಯ ಪ್ರಕೋಷ್ಟ ಸಹಸಂಚಾಲಯಕ ಡಾ. ಎಮ್.ಬಿ.ಕಮತೆ, ಮಲ್ಲಪ್ಪಾ ಸಾರವಾಡಿ, ಸಿದ್ದಪ್ಪಾ ರಾಮಗೊನಟ್ಟಿ, ಸಮಾಜ ಸೇವಕರಾದ ಚಂದ್ರಶೇಖರ ಗಣಾಚಾರಿ, ಸುರೇಶ ಪವಾರ, ಅಜೀತ ಕಾಂಬಳೆ, ಮೋಶಿನ ಕಮನಾ, ದಸ್ತಗೀರ ಮುಲ್ತಾ£, ಮುಂತಾದವರು ಉಪಸ್ಥಿತರಿದ್ದರು.
Gadi Kannadiga > Local News > ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ :ನಿಖಿಲ ಕತ್ತಿ