This is the title of the web page
This is the title of the web page

Please assign a menu to the primary menu location under menu

Local News

ವಿದ್ಯಾರ್ಥಿನಿ ಜೊತೆಗಿರುವ ಅಶ್ಲೀಲ ಪೋಟೋ ಸ್ಟೆಟಸ್ ಇಟ್ಟ ಶಿಕ್ಷಕ, ಧರ್ಮದೇಟು ಕೊಟ್ಟ ಸಾರ್ವಜನೀಕರು


ಬೆಳಗಾವಿ: ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನೊಬ್ಬ ವಿದ್ಯಾರ್ಥಿನಿ ಲೈಂಗಿಕ ಕಿರುಜುಳ ನೀಡಿ ಸಾರ್ವಜನೀಕರಿಂದ ವದೆ ತಿಂದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬೈರವಾಡ ಗ್ರಾಮದ ನಿವಾಸಿಯಾಗಿರೊ ದೈಹಿಕ ಶಿಕ್ಷಕನಿಗೆ ಗ್ರಾಮಸ್ಥರೆಲ್ಲರು ಸೇರಿ ಹಿಗ್ಗಾಮುಗ್ಗಾ ತಳಿಸಿದ್ದಾರೆ.

ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ಅವಳೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದಲ್ಲದೇ ಅದನ್ನು ತನ್ನ ಮೂಬೈಲನಲ್ಲಿ ಸೆರೆಹಿಡಿದದುಕೊಂಡಿದ್ದ. ಇದಾದ ಬಳಿಕ ಪ್ರೌಡ ಶಿಕ್ಷಣ ಮುಗಿದ ಮೇಲೆ ಆ ವಿದ್ಯಾರ್ಥಿನಿಗೆ ಬೇರೆ ಯವಕ‌ನೊಂದಿಗೆ ಮದುವೆ ನಿಶ್ಚಯವಾಗಿದೆ. ಇದನ್ನು ತಿಳಿದ ದೈಹಿಕ ಶಿಕ್ಷಕ ಮದುವೆ ನಿಲ್ಲಿಸಲೆಂದು ತಾನು ವಿದ್ಯಾರ್ಥಿನಿಯೊಂದಿಗೆ ತೆಗೆದುಕೊಂಡಿದ್ದ ಅಶ್ಲೀಲ ಫೋಟೋಗಳನ್ನು ತನ್ನ ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿದ್ದಾನೆ ತನ್ನ ಮುಖವನ್ನ ಕಟ್ ಮಾಡಿ ವಿದ್ಯಾರ್ಥಿನಿ ಮಾತ್ರ ಕಾಣುವ ಹಾಗೆ  ಸ್ಟೇಟಸ್ ಹಾಕಿದ್ದನು.ಇದನ್ನ ಗಮನಿಸಿದ ಗ್ರಾಮಸ್ಥರು ಶಾಲೆಗೆ ಆಗಮಿಸಿ ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ.ಈ ಕುರಿತು ಜೂ.7ರಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಿಸಿದ ಪೋಲೀಸರು ತನಿಖೆ ನಡೆಸಿದ್ದಾರೆ.


Gadi Kannadiga

Leave a Reply