ಯರಗಟ್ಟಿ: ಸಂತ ಕನಕದಾಸ ಹಾಗೂ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ತಾಲೂಕಾ ಆಡಳಿತದಿಂದ ಆಚರಣೆ.
ಯರಗಟ್ಟಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸಂತ ಕನಕದಾಸ ಹಾಗೂ ವೀರ ವನಿತೆ ಒನಕೆ ಓಬವ್ವ ಪೊಟೋ ಗಳಿಗೆ ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿದ ತಹಶೀಲ್ದಾರ ಮಹಾಂತೇಶ ಮಠದ ಹಾಗೂ ಕುರುಬ ಸಮಾಜದ ಹಿರಿಯರ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ ಎಸ್ ಜಿ. ದೊಡ್ಡಮನಿ, ಕೆ. ಎಂ. ಗಡ್ಕರಿ, ಶಾಹೀನ ಮಿಶ್ರಿಕೋಟಿ, ಎಸ್. ಪಿ. ದೊಡ್ಡವಾಡ, ವಸಂತ ಪೂಜಾರಿ, ಮಂಜುನಾಥ ಬಡಿಗೇರ, ಕಂದಾಯ ನಿರೀಕ್ಷಕ ವಾಯ್. ಎಫ್. ಮುರ್ತೆನವರ, ಗ್ರಾಮ ಲೆಕ್ಕಾಧಿಕಾರಿ ಎಲ್. ಬಿ. ದಳವಾಯಿ, ಶಿವಾನಂದ ಮಠಪತಿ, ಸ್ವರೂಪ ಚಪಳಿ, ಮಹೇಶ ಅಡ್ಡಣಗಿ, ಕುರುಬ ಸಮಾಜದ ಹಿರಿಯರಾದ ಸಿದ್ದಪ್ಪ ಅಡಕಲಗುಂಡಿ, ಶಿವಾನಂದ ಕರಿಗೋಣವರ, ಮಂಜುನಾಥ ತಡಸಲೂರ, ಮುದಕಪ್ಪ ತಡಸಲೂರ ಕುರುಬ ಸಮಾಜ ಮುಖಂಡರು ಹಾಗೂ ತಾಲೂಕಾ ಆಡಳಿತದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Gadi Kannadiga > Local News > ಸಂತ ಕನಕದಾಸ ಹಾಗೂ ವೀರ ವನಿತೆ ಒನಕೆ ಓಬವ್ವಗೆ ನಮನ ಸಲ್ಲಿಸಿದ ತಹಶೀಲ್ದಾರ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023