This is the title of the web page
This is the title of the web page

Please assign a menu to the primary menu location under menu

Local News

ಅಪರಿಚಿತ ವ್ಯಕ್ತಿ ಶವ ಪತ್ತೆ


ಬೆಳಗಾವಿ : ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ 65 ವರ್ಷದ ಭೈರು ಕಲ್ಲಪ್ಪಾ ಕಾಕತರ ಎಂಬವರ ಜಮೀನಿನ ಭಾವಿಯಲ್ಲಿ ಆ.01 ರಂದು ಮುಂಜಾನೆ 10.30ರ ಸುಮಾರಿಗೆ 35 ವರ್ಷದ ಆಸುಪಾಸಿನ ಅಪರಿಚಿತ ಶವ ಪತ್ತೆಯಾಗಿದೆ.

ಪತ್ತೆ ಶವದ ಚಹರೆ:  

ಗೋಧಿ ಮೈ ಬಣ್ಣ, ಅಗಲ ಮೂಗು, ಅಗಲ ಮುಖ, ಸದೃಢ ಶರೀರ, ತಲೆಯ ಮುಂಬಾಜು ಕೂದಲಿಲ್ಲ. ಶವವಾಗಿ ಪತ್ತೆಯಾದ ವ್ಯಕ್ತಿ ನೀಲಿ ಬಣ್ಣದ ಟಿ ಶರ್ಟ್, .ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದಾನೆ.

ಈ ಅಪರಿಚಿತ ವ್ಯಕ್ತಿಯ ಶವದ ಕುರಿತು ಸಂಬಂಧಿಸಿದವರು ಮಾಹಿತಿ ದೊರೆತ ತಕ್ಷಣ ಕಾಕತಿ ಪೂಲೀಸ್ ಠಾಣೆ 0832-2405203 ಮತ್ತು ಪಿ.ಐ ನಂಬರ್ 9480804115 ಸಂಪರ್ಕಿಸಬಹುದು ಎಂದು ಕಾಕತಿ ಪಿ.ಐ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply