ಬೆಳಗಾವಿ, ಏ.೦೪: ಬೈಲಹೊಂಗಲ ಪುರಸಭೆಗೆ ಸಂದಾಯ ಮಾಡಬೇಕಾದ ೨೦೨೨-೨೩ನೇ ಸಾಲಿನ ವಾಸ, ವಾಣಿಜ್ಯ, ಖಾಲಿ ನಿವೇಶನಗಳ ಆಸ್ತಿ ತೆರಿಗೆಯನ್ನು ಶೇ೫ ರಷ್ಟು ರಿಯಾಯಿತಿಯಲ್ಲಿ ಏಪ್ರಿಲ್ ೩೦ರೊಳಗೆ ತುಂಬಬೇಕು ಎಂದು ಸೂಚಿಸಲಾಗಿದೆ.
ಏಪ್ರಿಲ್ ೧ ರಿಂದ ಜೂನ್ ೩೦ರವರೆಗೆ ರಿಯಾಯಿತಿ ಹಾಗೂ ದಂಡ ಶುಲ್ಕವಿಲ್ಲದೇ ತುಂಬುವುದಕ್ಕೆ ಅವಕಾಶ ಇರುತ್ತದೆ. ನಿಗದಿತ ಅಧಿಯಲ್ಲಿ ತೆರಿಗೆ ನೀಡದಿದ್ದರೇ ಜುಲೈ ೨೦೨೨ರ ರಿಂದ ಪ್ರತಿ ತಿಂಗಳು ಶೇ ೨ರಷ್ಟು ದಂಡ ತುಂಬಬೇಕಾಗುತ್ತದೆ. ಹೀಗಾಗಿ ಏಪ್ರಿಲ್ ೩೦ರೊಳಗಾಗಿ ನೀರಿನ ಕರ ಟ್ರೇಡ್ ಲೈಸನ್ಸ್, ಮಳಿಗೆ ಬಾಡಿಗೆಯನ್ನು ಪುರಸಭೆಗೆ ಸಂದಾಯ ಮಾಡಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಬೈಲಹೊಂಗಲ ಪುರಸಭೆ: ಆಸ್ತಿ ತೆರಿಗೆ ತುಂಬಲು ಏ.೩೦ ಗಡುವು
More important news
ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಸಮಾವೇಶ
04/02/2023
ಫೆ.೧೨ ರಂದು ಮಾಜಿ ಸೈನಿಕರ ರ್ಯಾಲಿ
04/02/2023
ಪ್ರೇಮಾದೇವಿ ತುಬಚಿ £ಧನ
04/02/2023
ರಾಧಾ ಕೃಷ್ಣ ನಾಟಕ ಉದ್ಘಾಟನೆ
04/02/2023
ಅಪರಿಚಿತ ವ್ಯಕ್ತಿ ಸಾವು
03/02/2023