This is the title of the web page
This is the title of the web page

Please assign a menu to the primary menu location under menu

State

ನಿವೃತ್ತ ಶಿಕ್ಷಕ ಸಂಗಪ್ಪಾ ಚಂಬಣ್ಣ ಗಡದವರ ನಿಧನ


ನೇಸರಗಿ. ದೇಶನೂರ ಸರ್ಕಾರಿ ಹಿರಿಯ ಪ್ರಾಥಮಿ ಕನ್ನಡ ಗಂಡು ಮಕ್ಕಳ ಶಾಲೆಯ ಸಹ ಶಿಕ್ಷಕರಾದ ಈಶ್ವರ ಸಂಗಪ್ಪ ಗಡದವರ ಅವರ ತಂದೆಯು ಮೊಹರೆ ಗ್ರಾಮದ ಹಿರಿಯರು, ನಿವೃತ್ ಶಿಕ್ಷಕರಾದ ಸಂಗಪ್ಪ ಚಂಬಣ್ಣ.ಗಡದವರ(೮೬) ಇವರು ಶುಕ್ರವಾರ ದಿ.೦೩-೦೬-೨೦೨೨ ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಒಬ್ಬ ಪುತ್ರಿ, ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.


Gadi Kannadiga

Leave a Reply