This is the title of the web page
This is the title of the web page

Please assign a menu to the primary menu location under menu

Local News

ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ-೨೦೨೨ : ಜಿಲ್ಲೆಯ ಪುರಸಭೆ ಸಂಕೇಶ್ವರ ವಾರ್ಡ್ ನಂ.೧೩ ರಲ್ಲಿ ಮೇ ೨೦ ರಂದು ಜರುಗುವ ವಾರದ ಸಂತೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ


ಬೆಳಗಾವಿ,ಮೇ ೧೩ : ನಗರದ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ-೨೦೨೨ ರ ಘೋಷಣೆಯಂತೆ ಬೆಳಗಾವಿ ಜಿಲ್ಲೆಯ ಪುರಸಭೆ ಸಂಕೇಶ್ವರ ವಾರ್ಡ್ ನಂ.೧೩ ರಲ್ಲಿ ಮೇ ೨೦ ರಂದು ಜರುಗುವ ವಾರದ ಸಂತೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೋರಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಮೇ ೨೦ ರಂದು ನಗರದ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ-೨೦೨೨ ರ ಮತದಾನ ಪ್ರಕ್ರಿಯೆಯನ್ನು ಶಾಂತ ಹಾಗೂ ಸುಗಮ ರೀತಿಯಲ್ಲಿ ನಡೆಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ವಾರದ ಸಂತೆಗಳನ್ನು ಸಿ.ಆರ್.ಪಿ.ಸಿ. ಕಾಯ್ದೆ ೧೯೭೩ ಸೆಕ್ಷನ್ ೧೪೪ ರ ಅಡಿಯಲ್ಲಿ ನಿಷೇಧಿಸಿ ಆದೇಶ ಹೋರಡಿಸಿದ್ದಾರೆ.


Leave a Reply