This is the title of the web page
This is the title of the web page

Please assign a menu to the primary menu location under menu

Local News

ವಾಚರ್ ಮೇಲೆ ಕಾಡುಕೋಣ ದಾಳಿ ಪರಿಹಾರ ಕೊಡದ ಅರಣ್ಯ ಇಲಾಖೆ


ಬೆಳಗಾವಿ: ಅರಣ್ಯದಿಂದ ಕಬ್ಬಿನ ಗದ್ದೆಗೆ ನುಗ್ಗಿದ್ದ ಕಾಡುಕೋಣಗಳನ್ನು ಮರಳಿ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯಲ್ಲಿ ಕಾಡುಕೋಣಗಳು ದಾಳಿ ಮಾಡಿದ್ದು ಮೂರು ತಿಂಗಳುಗಳು ಕಳೆದರು ಅರಣ್ಯ ಇಲಾಖೆಯಿಂದ ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ಬೆಳಗಾವಿ ಗುತ್ತಿಗೆಯಾದಾರದ ವಾಚರ್ ಕೃಷ್ಣಾ ಗುರವ ಇಲಾಖೆಯ ಮೇಲೆ ಆರೋಫಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ರಾಯಬಾಗ ಬಳಿಯ ಕಬ್ಬಿನ ಗದ್ದೆಗೆ ಕಾಡುಕೋಣಗಳು ಬಂದಿದ್ದವು. ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಸಿಬ್ಬಂದಿ ಕಾಡುಕೋಣಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಚರಣೆ ಕೈಕೊಂಡಿದ್ದರು. ಸುಮಾರು 12 ಅಡಿ ಎತ್ತರಕ್ಕೆ ಬಂದಿದ್ದ ಕಬ್ಬಿನ ಬೆಳೆಯ ಮಧ್ಯದಿಂದ ಏಕಾಏಕಿ ಕಾಡುಕೋಣಗಳು ಸಿಬ್ಬಂದಿ ಮೇಲೆ ದಾಳಿ ನಡೆಸಿದವು. ಚಿಕಿತ್ಸೆ ಪಡೆಯಲು ಅರಣ್ಯ ಇಲಾಖೆಯಿಂದ ಪರಿಹಾರ ಕೊಡುವುದಾಗಿ ಇಲ್ಲಿಯವರೆಗೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


Gadi Kannadiga

Leave a Reply