This is the title of the web page
This is the title of the web page

Please assign a menu to the primary menu location under menu

Local News

ಜಿಲ್ಲೆಯಲ್ಲಿ ಕೋವಿಡ್ ವಾರ್ ರೂಮ್ ಹಾಗೂ ಸಹಾಯವಾಣಿಗಳ ಪ್ರಾರಂಭ


ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕೋವಿಡ್ ವಾರ್ ರೂಮ್ ಹಾಗೂ ಸಹಾಯವಾಣಿಗಳನ್ನು ಪ್ರಾರಂಭಿಸಲಾಗಿದೆ.

ಬೆಳಗಾವಿ ಜಿಲ್ಲಾ ವಾರ್ ರೂಮ್ ದೂರವಾಣಿ ಸಂಖ್ಯೆ 0831-2426336, ಅಥಣಿ 08289-251146, ಬೈಲಹೊಂಗಲ 08288-233152, ಬೆಳಗಾವಿ 0831-2480201, 0831- 2480202, ಚಿಕ್ಕೋಡಿ 08338-272228, ಗೋಕಾಕ್ 08332-225073, ಹುಕ್ಕೇರಿ 08333-264048, ಖಾನಾಪೂರ 08336-222225, ರಾಮದುರ್ಗ 08335- 242162, ರಾಯಬಾಗ 08331-225247, ಸವದತ್ತಿ 08330-222223, ನಿಪ್ಪಾಣಿ 08338-220395, ಕಿತ್ತೂರ 08288-286106, ಕಾಗವಾಡ 08339-264555 ಹಾಗೂ ಮೂಡಲಗಿ 08334-295019 ಕೋವಿಡ್ ವಾರ್ ರೂಮ್ ದೂರವಾಣಿ ಸಂಖ್ಯೆಗಳಾಗಿವೆ.

ಸಾರ್ವಜನಿಕ ಕೋವಿಡ್ ಕುರಿತು ಮಾಹಿತಿ ಹಾಗೂ ಸೇವೆಗಳಿಗಾಗಿ ಸದರಿ ಸಹಾಯವಾಣಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply