This is the title of the web page
This is the title of the web page

Please assign a menu to the primary menu location under menu

State

ಯಲ್ಲಾಪೂರ(ಕೆ) ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ ಮನೆ ಹಾ£ ಪ್ರಾಣಾಪಾಯದಿಂದ ಪಾರಾದ ಪಾಟೀಲ ಕುಟುಂಬ..!


ಯಮಕನಮರಡಿ: ಹುಕ್ಕೇರಿ ತಾಲೂಕಿನ ಯಲ್ಲಾಪೂರ(ಕೆ) ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ದಿ. ೨೦ ರಂದು ಬೆಳಗ್ಗೆ ಸಿಲಿಂಡರ್ ಸ್ಫೋಟಗೊಂಡು ಅಪಾರ ಪ್ರಮಾಣದ ಹಾ£ಯಾಗಿದೆ.
ಗ್ರಾಮದ ಗೌಡ್ರ ಓಣಿಯ ಅಲಗೌಡ ಅಪ್ಪರಾಯಗೌಡ ಪಾಟೀಲ ಎಂಬ ರೈತನ ಮನೆಯಲ್ಲಿ ಅಡುಗೆ ಮಾಡಲು ಓಲೆಯ ಮೇಲೆ ಇಟ್ಟು ಹೊರಗಡೆ ಹೋದ ಸಂಧರ್ಭದಲ್ಲಿ ಸಿಲಿಂಡರ್ ಗ್ಯಾಸ್ ಲೀಕ್ ಆಗಿ ಈ ದುರಂತ ಸಂಭವಿಸಿದೆ. ಶೇ ೫೦% ಮನೆ ಸಂಪೂರ್ಣ ಹಾ£ಯಾಗಿದೆ. ಯಾವುದೇ ಪ್ರಾಣಹಾ£ ಆಗಿಲ್ಲ ಎಂದು ತಿಳಿದು ಬಂದಿದೆ. ಕುಂದರಗಿಯ ಶ್ರೀ ಅಡವಿಸಿದ್ದೇಶ್ವರಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮಿಗಳು ಹಾಗೂ ಹುಕ್ಕೇರಿ ತಾಲೂಕಿನ ತಹಸಿಲ್ದಾರ ಡಾ. ಡಿ.ಎಚ್. ಹೂಗಾರ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಯಮಕನಮರಡಿ ಬಿಜೆಪಿ ಉತ್ತರ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಪಾಶ್ಚಾಪೂರ ಗ್ರಾಮಲೆಕ್ಕಾಧಿಕಾರಿ ಪಿ.ಎಲ್. ನಾಯಿಕ, ಎ.ಎಸ್.ಐ ಮುರಗೋಡ್ ಸ್ಥಳಕ್ಕೆ ಭೇಟಿ £Ãಡಿ ಪರಿಶೀಲನೆ ಮಾಡಿದರು. ಅಂದಾಜು ಹಣ ೧.೫೦.೦೦೦ ಸಾವಿರ ನಗದು ಮತ್ತು ಒಡವೆ ವಸ್ತುಗಳು ಸೇರಿ ಸುಮಾರು ೫ ಲಕ್ಷ ರೂಪಾಯಿಗ¼ಷ್ಟುÀ ಹಾ£ಯಾಗಿದೆ.


Gadi Kannadiga

Leave a Reply