ಬೆಳಗಾವಿ, ಜು.೨೭ : ಮೂಡಲಗಿ ತಾಲೂಕಿನ ಹೂಸಯರಗುದ್ರಿ ಗ್ರಾಮದ ನಿವಾಸಿಯಾದ ಕೃಷ್ಣಾ ನಾಗಪ್ಪಾ ಮಾದರ (೨೮) ಇವರು ಜೂನ್.೧೫ ೨೦೨೩ ರಂದು ಮದ್ಯಾಹ್ನ ೧ ಗಂಟೆಗೆ ಯಾರಿಗು ಹೇಳದೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿಲ್ಲ ಎಂದು ಇವರ ಸಹೋದರ ಸುಭಾಷ ನಾಗಪ್ಪ ಮಾದರ ಅವರು ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಪಟ್ಟಿ:
ಎತ್ತರ ೫. ಅಡಿ ೭ ಇಂಚು ಸಾದಾಗಪ್ಪು ಮೈ ಬಣ್ಣ ಸದೃಡ ಮೈಕಟ್ಟು ಇದ್ದು, ಬಿಳಿ ಬಟ್ಟೆ ಕಪ್ಪು ಪ್ಯಾಂಟ ಧರಿಸಿರುತ್ತಾನೆ ಹಾಗೂ ಕನ್ನಡ, ಹಿಂದಿ ಭಾಷೆ ಬಲ್ಲವರಾಗಿರುತ್ತಾರೆ.
ಸದರಿ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕುಲಗೋಡ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ೦೮೩೩೪೨-೨೨೨೨೩೩ ಗೆ ಸಂಪರ್ಕಿಸಬಹುದು ಎಂದು ಕುಲಗೋಡ ಪೊಲೀಸ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ವ್ಯಕ್ತಿ ನಾಪತ್ತೆ
ವ್ಯಕ್ತಿ ನಾಪತ್ತೆ
Suresh27/07/2023
posted on

More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023