This is the title of the web page
This is the title of the web page

Please assign a menu to the primary menu location under menu

Local News

ವ್ಯಕ್ತಿ ನಾಪತ್ತೆ


ಬೆಳಗಾವಿ,ಆ.೦೩: ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಮ್ಮಣಿಗಿ ಗ್ರಾಮದ ೨೩ ವಯಸ್ಸಿನ ಮಲ್ಲಪ್ಪ ಚಂದರಗಿ ಜುಲೈ ೨೭ ರಂದು ಬೆಳಿಗ್ಗೆ ೧೦.೩೦ರ ಸುಮಾರಿಗೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ.
ನಾಪತ್ತೆ ವ್ಯಕ್ತಿಯ ಚಹರೆ:
೫ ಅಡಿ ೪ ಇಂಚು ಎತ್ತರ, ಸಪೂರ ಮೈಕಟ್ಟು, ಉದ್ದ ಮೂಗು, ಉದ್ದ ಮುಖವುಳ್ಳ ವ್ಯಕ್ತಿ ನಾಪತ್ತೆಯಾದ ಸಂದರ್ಭದಲ್ಲಿ ಕಡು ನೀಲಿ ಬಣ್ಣದ ಹಾಪ್ ಟಿ ಶರ್ಟ ಕಪ್ಪು ಬಣ್ಣದ ನೈಟ ಪ್ಯಾಂಟ ಧರಿಸಿದ್ದ. ಕನ್ನಡ ಭಾಷೆ ಬಲ್ಲ ಈ ವ್ಯಕ್ತಿಯ ಸುಳಿವು ಸಿಕ್ಕವರು ತಕ್ಷಣವೇ ಸಂಕೇಶ್ವರ ಪೋಲಿಸ ಠಾಣೆಯ ಪಿ ಎಸ್ ಐ ೯೪೮೦೮೦೪೦೭೨, ೦೮೩೩-೩೩೨೭೩೩೦೩ ಸಂಪರ್ಕಿಸಬಹುದು ಎಂದು ಸಂಕೇಶ್ವರ ಪಿಎಸ್‌ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply