This is the title of the web page
This is the title of the web page

Please assign a menu to the primary menu location under menu

Local News

ಬಾವಿಯಲ್ಲಿ ರುಂಡವಿಲ್ಲದ ದೇಹ ಪತ್ತೆ ಬೆಚ್ಚಿಬಿದ್ದ ಸಾರ್ವಜನಿಕರು


ಬೆಳಗಾವಿ: ಬಾವಿಯೊಂದರಲ್ಲಿ ರುಂಡವಿಲ್ಲದ ದೇಹವೊಂದು ಪತ್ತೆಯಾಗಿದ್ದು ಸಾರ್ವಜನೀಕರು ಬೆಚ್ಚಿಬೀಳುವ ಘಟನೆ ಬೆಳಗಾವಿ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಡೆದಿದೆ.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುನೀಲ ಅಷ್ಟೇಕರ ಎಂಬವರ ಹೊಲದ ಬಾವಿಯಲ್ಲಿ ಮಂಗಳವಾರ ರುಂಡ ಇಲ್ಲದ ದೇಹ ಪತ್ತೆಯಾಗಿದ್ದು ಸ್ಥಳಿಯರು ದಿಗ್ಬ್ರಾಂತರಾಗಿದ್ದಾರೆ. ಸುಮಾರು 30 ವರ್ಷ ಆಸುಪಾಸಿನ ಯುವಕನ ದೇಹ ಇದಾಗಿದ್ದು ಯಾವುದೋ ಹಳೆ ವೈಶಮ್ಯಕ್ಕೆ ದುಷ್ಕರ್ಮಿಗಳು ಈ ಕೃತ್ಯ ಎಸುಗಿರಬಹುದು ಎಂದು ಹೇಳಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಮಾರೀಹಾಳ ಇನ್ಸಪೆಕ್ಟರ್ ಮಹಾಂತೇಶ ಬಸ್ಸಾಪುರೆ ಸೇರಿದಂತೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.


Gadi Kannadiga

Leave a Reply