This is the title of the web page
This is the title of the web page

Please assign a menu to the primary menu location under menu

Local News

ಬಸ್ಸಾಪೂರ ಪಿಕೆಪಿಎಸ್ ಸಮಾಜಮುಖಿ ಕಾರ್ಯ ಶ್ಲಾಘನೀಯ


ಹಿಡಕಲ್ ಡ್ಯಾಂ: ಬಸ್ಸಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಪ್ರಗತಿಯತ್ತ ಸಾಗಿದ್ದು, ಕೃಷಿಕರಿಗೆ ಬೆಳೆಸಾಲ ಜಾಮೀನು ಸಾಲ ಜೊತೆಗೆ ಪ್ರತಿಭಾವಂತ ಬಡವರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು £Ãಡಲಾಗುತ್ತಿದ್ದು, ಈ ಸಂಘವು ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಶಂಕ್ರಯ್ಯ ಗವಿಮಠ ಹೇಳಿದರು.
ಅವರು ಮಂಗಳವಾರ ದಿ. ೨೦ ರಂದು ಬಸ್ಸಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ £, ಬಸ್ಸಾಪೂರ ಇದರ ೨೩ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಎಮ್.ಎಸ್. ಹಿರೇಕೂಡಿ ವಹಿಸಿ ಮಾತನಾಡಿ ಸಹಕಾರಿ ಸಂಘಗಳು ಆಡಳಿತ ಮಂಡಳಿಯವರ £ಸ್ವಾರ್ಥ ಸೇವೆ ಸಿಬ್ಬಂದಿ ವರ್ಗದವರ ಪ್ರಾಮಾಣಿಕತೆ, ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವದು, ಸದಸ್ಯರ ಸಹಾಯ ಸಹಕಾರ ಸಲಹೆ ಸೂಚನೆಗಳ ಮೇಲೆ ಅವಲಂಬಿತವಾಗಿದೆ ಬಸ್ಸಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಅಭಿವೃದ್ದಿ ಪಥದತ್ತ ಸಾಗಿದ್ದು ಸಂತಸದ ಸಂಗತಿ ಎಂದು ಹೇಳಿದರು.
ಮುಖ್ಯ ಕಾರ್ಯ£ರ್ವಾಹಕ £ಂಗಪ್ಪ ಹೊಸಗೌಡರ ವರದಿ ವಾಚನಗೈದು ಬಸ್ಸಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದುಡಿಯುವ ಬಂಡವಾಳ ೧೨,೯೫,೩೬,೮೬೩ ಕೋಟಿ ರೂ.ಗಳಿದ್ದು, ಒಟ್ಟು ಶೇರುದಾರರು ೧೩೭೭ ಇದ್ದಾರೆ. ಒಟ್ಟು ಶೇರು ಬಂಡವಾಳ ೯೨,೦೩,೪೬೧ ಲಕ್ಷ ರೂ.ಗಳಿ ಹೊಂದಿದ್ದು, ಒಟ್ಟು ಠೇವುಗಳು ೭,೨೧,೬೦,೨೦೧.೫೪ ಕೋಟಿ ಪ್ರಸಕ್ತ ಸಾಲಿನಲ್ಲಿ £ವ್ವಳ ಲಾಭ ೧೨,೫೬,೩೧೮ ಲಕ್ಷರೂ. ಗಳಿಸಿದೆ. ಶೇರುದಾರರಿಗೆ ಶೇ. ೭% ಲಾಭಾಂಶ ಹಂಚಲಾಗುವುದು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶಿದಲಿಂಗಪ್ಪ ಸಿದಗೌಡರ, £ರ್ದೇಶಕರಾದ ಶಶಿಕಾಂತ ಪಾಟೀಲ, ಸಂಜು ಹುದಲಿಮಠ, ಅಪರಾಯಿ ಗೋಪಾಲಪ್ಪಗೋಳ, ಲಕ್ಷö್ಮಣ ವಂಟಮೂರಿ, ಬಾಳಪ್ಪ ಕುಮಠಿ, ಮೈಬೂಬ ನಾಯಿಕ, ಅರುಣ ಬೊರನ್ನವರ, ಫಕೀರಪ್ಪ ಕರೆನ್ನವರ, ಗಂಗವ್ವಾ ರಾಮಾಪೂರಿ, ಸಿದ್ದವ್ವಾ ಕಾಲಕೊಳವಿ, ಹಾಗೂ ಸರ್ವಸದಸ್ಯರು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಈರಣ್ಣಾ ಮದವಾಲ ಸ್ವಾಗತಿಸಿದರು. ಭೀಮರಾಯಿ ಸನ್ನರಾಯಿ ಕಾರ್ಯಕ್ರಮ £ರೂಪಿಸಿದರು.


Gadi Kannadiga

Leave a Reply