This is the title of the web page
This is the title of the web page

Please assign a menu to the primary menu location under menu

Local News

ಮಹಿಳೆ ನಾಪತ್ತೆ


ಬೆಳಗಾವಿ.ಸೆ.೧೯:- ಕಮಲವ್ವ ಭೀಮಪ್ಪ ಬೆನಕಟ್ಟಿ, ಸಾಲಾಪೂರ ಇವರು ಪೊಲೀಸ್ ಠಾಣೆಗೆ ಬಂದು ತಮ್ಮ ವರದಿಯನ್ನು ಕೊಟ್ಟಿದ್ದು ತನ್ನ ಮಗಳು ಸರಸ್ವತಿ ಗಂಡ ಮಲ್ಲಪ್ಪ ರಾಯಪ್ಪನ್ನವರ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮ ಇವಳು ಆಗಷ್ಟ ೨೯ ರಂದು ಬೆಳಿಗ್ಗೆ ೦೯.೩೦ ಗಂಟೆ ಸುಮಾರಿಗೆ ಸಾಲಾಪೂರ ಗ್ರಾಮದ ಮನೆಯಿಂದ ಕೂಲಿ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವಳು ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ.
ಸರಸ್ವತಿ ಕೊಂ ಮಲ್ಲಪ್ಪ ರಾಯಪ್ಪನ್ನವರ ವಯಸ್ಸು ೩೦ ವರ್ಷ, ೫ ಪೂಟ ೪ ಇಂಚ ಎತ್ತರ, ಸಾದಾರಣ ಮೈಕಟ್ಟು ನೀಟಾದ ಮೂಗು, ದುಂಡು ಮುಖ, ಸಾದಾಗಪ್ಪು ಮೈ ಬಣ್ಣ, ನೀಲಿ ಬಣ್ಣದ ನೈಟಿ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.
ಕಟಕೋಳ ಪೊಲೀಸ್ ಠಾಣೆಗೆ ಕಟಕೋಳ ಪೊಲೀಸ್ ಠಾಣೆ ಪೋನ ನಂಬರ-೦೮೩೩೫-೨೬೨೧೩೩, ಮೊಬೈಲ್ ನಂಬರ- ೯೪೮೦೮೦೪೦೮೧ ನ್ನು ಸಂಪರ್ಕಿಸಬೇಕು ಎಂದು ಕಟಕೋಳ ಪೊಲೀಸ್ ಠಾಣೆಯ ಪಿ.ಎಸ್.ಹೆಚ್.ಓ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply