ಬೆಳಗಾವಿ, ಮಾ.೧೭: ಬೆಳಗಾವಿಯ ಬಿ.ಕೆ ಕಂಗ್ರಾಳಿಯ ಕಲ್ಯಾಣಿ ನಗರದ ಮಹಿಳೆ ಭವಾನಿ ಯಲ್ಲಪ್ಪಾ ಪಾಟೀಲ (೪೯) ಇವರು ಮಾ..೧೦, ೨೦೨೩ ರಂದು ಬೆಳಿಗ್ಗೆ ೬. ಗಂಟೆಗೆ ಮನೆಯಿಂದ ಕಾಣೆಯಾಗಿದ್ದಾರೆ ಎಂದು ಇವರ ಮಗ ಮಲ್ಲಪ್ಪಾ ಪಾಟೀಲ ಇವರು ಕಾಕತಿ ಪೊಲೀಸ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆ ಚಹರೆಪಟ್ಟಿ: ಎತ್ತರ ೫.೨ ಇಂಚು, ಸಾಧಾರಣ ಮೈ ಕಟ್ಟು, ಗೋದಿಗೆಂಪು ಮೈ ಬಣ್ಣ, ಕೋಲು ಮುಖ, ಉದ್ದನೆಯ ಮೂಗು, ಚೂಡಿದಾರ ನೀಲಿ ಬಣ್ಣದ ಪ್ಯಾಂಟ ಧರಿಸಿರುತ್ತಾಳೆ ಹಾಗೂ ಕನ್ನಡ ತೆಲಗು ಹಿಂದಿ ಭಾಷೆ ಮಾತನಾಡುತ್ತಾಳೆ.
ಸದರಿ ಮಹಿಳೆ ಬಗ್ಗೆ ಮಾಹಿತಿ ದೊರೆತಲ್ಲಿ ಕಾಕತಿ ಪೋಲಿಸ್ ಠಾಣೆಗೆ ಸಂಪರ್ಕಿಸಬಹುದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Gadi Kannadiga > Local News > ಮಹಿಳೆ ನಾಪತ್ತೆ
ಮಹಿಳೆ ನಾಪತ್ತೆ
Suresh17/03/2023
posted on
More important news
ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ
24/05/2023
Àಂಗೀತ ಸಂಧ್ಯಾ ಕಾರ್ಯಕ್ರಮ
24/05/2023