This is the title of the web page
This is the title of the web page

Please assign a menu to the primary menu location under menu

Local News

ಯುವತಿ ನಾಪತ್ತೆ


ಬೆಳಗಾವಿ,ನ.೧೯: ವಡಗಾವಿಯ ಮಲಪ್ರಭಾ ನಗರದ ೨೧ ವಯಸ್ಸಿನ ಪ್ರೀತಿ ತಾಳೇಕರ ನಾಪತ್ತೆಯಾಗಿದ್ದಾರೆ. ನವೆಂಬರ್ ೧೭ ರಂದು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಗೆಳತಿ ಮನೆಗೆ ಹೋಗಿ ಬರುತ್ತೇನೆಂದು ಹೋಗಿದ್ದ ಪ್ರೀತಿ ಕಣ್ಮರೆಯಾದ್ದಾರೆ ಎಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವತಿ ಚಹರೆ:
ಕೋಲು ಮುಖ, ನೆಟ್ಟನೆ ಮೂಗು, ಗೋದಿಗೆಂಪು ಮೈಬಣ್ಣ, ಸಡಪಾತಳ ಮೈಕಟ್ಟು ಹೊಂದಿರುತ್ತಾಳೆ. ೫ ಅಡಿ ಎತ್ತರದ ಯುವತಿ ಬಿಕಾ ಓದಿದ್ದು, ಕನ್ನಡ ಭಾಷೆ ಬಲ್ಲವಳಾಗಿದ್ದಾಳೆ. ನಾಪತ್ತೆಯಾದ ಹೊತ್ತಲ್ಲಿ ಕ್ಪು ಬಣ್ಣದ ಚುಕ್ಕೆ ಚೂಡಿದಾರ ಟಾಪ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಳು.
ಯುವತಿ ಕಂಡರೆ ಅಥವ ಸುಳಿವು ಸಿಕ್ಕೆರೆ ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ ೦೮೩೧-೨೪೦೫೨೩೩.
ಶಹಾಪೂರ ಪೊಲೀಸ ಠಾಣೆ, ಬೆಳಗಾವಿ. ದೂರವಾಣಿ ಸಂ-೦೮೩೧-೨೪೦೫೨೪೪. ಪಿ. ಐ, ಶಹಾಪೂರ ಪಿಎಸ್. ಮೋ ನಂ; ೯೪೮೦೮೦೪೦೪೬ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Gadi Kannadiga

Leave a Reply